Daily GK Quiz : ವೈದ್ಯ ಲೋಕಕ್ಕೆ ರೋಗನಿರೋಧಕತೆಯ ಪರಿಕಲ್ಪನೆಯನ್ನು ಪರಿಚಯಿಸಿದ ವಿಜ್ಞಾನಿ

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ಮಾನವನ ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲ

ಹೈಡ್ರೋಕ್ಲೋರಿಕ್ ಆಮ್ಲ

2 . ಭಾರತದಲ್ಲಿ ಆದಾಯ ತೆರಿಗೆಯನ್ನು ಪರಿಚಯಿಸಿದವರು

ಜೇಮ್ಸ್ ವಿಲ್ಸನ್

3 . ಯಾವ ಆಲ್ಕೋಹಾಲನ್ನು ಉಡ್ ಸ್ಪಿರಿಟ್ ಎಂದು ಸಹ ಕರೆಯಲಾಗುತ್ತದೆ

ಮಿಥೇನಾಲ್

4 . 2023 ರ ರಾಜ್ಯ ಸಂಗೀತ ವಿದ್ವಾನ್ ಅವಾರ್ಡ್ ಪುರಸ್ಕೃತರು

ಪದ್ಮಾ ಮೂರ್ತಿ

5 . ಭಾರತದಲ್ಲಿ ಇದುವರೆಗೂ ಎಷ್ಟು ಬಾರಿ ನೋಟ್ ಅಮಾನೀಕರಣ ಮಾಡಲಾಗಿದೆ

3 ಬಾರಿ (1946,1978 & 2016)

6 . ಸಿಯಾಚಿನ್ ನಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾದ ಮೊದಲ ಮಹಿಳಾ ಸೇನಾಧಿಕಾರಿ

ಶಿವ ಚೌಹಾಣ್


7 . ಭಾರತದ ಮೊದಲ ಸೌರ ಗ್ರಾಮ

ಮೊದೇರಾ (ಗುಜರಾತ್)

8 . 7ನೇ ವೇತನ ಆಯೋಗದ ಅಧ್ಯಕ್ಷರು

ಸುಧಾಕರ್ ರಾವ್

9 . ಮೂರು ಕೋಣೆಗಳಿರುವ ಹೃದಯವಿರುವ ಪ್ರಾಣಿ

ಸಾಲ್ ಮ್ಯಾಂಡರ್

10 . ವೈದ್ಯ ಲೋಕಕ್ಕೆ ರೋಗನಿರೋಧಕತೆಯ ಪರಿಕಲ್ಪನೆಯನ್ನು ಪರಿಚಯಿಸಿದ ವಿಜ್ಞಾನಿ

ಎಡ್ವರ್ಡ್ ಜೆನ್ನರ್

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *