Daily GK Quiz : ಪ್ರಪಂಚದ ಮೇಲ್ಚಾವಣಿ ಎಂದು ಯಾವುದನ್ನು ಕರೆಯಲಾಗಿದೆ.

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾಲಯ

ಮೈಸೂರು ವಿಶ್ವವಿದ್ಯಾಲಯ

2 . ಡಾ ಜಿ ಎಸ್ ಶಿವರುದ್ರಪ್ಪ ನವರನ್ನು ರಾಷ್ಟ್ರಕವಿ ಎಂದು ಘೋಷಿಸಿದ ವರ್ಷ

ನವೆಂಬರ್ 1, 2006

3 . ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಭೂಸೇನೆ ಹೊಂದಿರುವ ದೇಶ

ಭಾರತ

4 . ಪ್ರಪಂಚದ ಮೇಲ್ಚಾವಣಿ ಎಂದು ಯಾವುದನ್ನು ಕರೆಯಲಾಗಿದೆ

ಟಿಬೆಟ್

5 . ಪ್ರಪಂಚದಲ್ಲಿಯೇ ಹೆಚ್ಚಿನ ಸಂಖ್ಯೆಯ ಹಿಮಾ ನದಿಗಳು ಯಾವ ಪರ್ವತ ಶ್ರೇಣಿಗಳಲ್ಲಿವೆ

ಕಾರ ಕೋರಂ

6 . ಹಾಲೆಂಡ್ ಇದು ಯಾವ ದೇಶದ ಹಳೆಯ ಹೆಸರಾಗಿದೆ

ನೆದರ್ಲ್ಯಾಂಡ್ಸ್

7 . ಮೂಲಭೂತ ಹಕ್ಕುಗಳ ರಚನಾ ಸಮಿತಿಯ ಅಧ್ಯಕ್ಷರು

ಸರ್ದಾರ್ ವಲ್ಲಭಭಾಯ್ ಪಟೇಲ್

8 . IARI ನ ವಿಸ್ತೃತ ರೂಪ

Indian agriculture research institute

9 . ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ

ಚಂದ್ರವಳ್ಳಿ ಶಾಸನ

10 . ‘ಸೂಪರ್ ನೋವಾ’ (Super Nova)ಎಂದರೆ

ನಕ್ಷತ್ರಗಳು ಸ್ಫೋಟಗೊಳ್ಳುವ ಹಂತ

Leave a Reply

Your email address will not be published. Required fields are marked *