Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
1 . ಜೀವಕೋಶದ ಸಾರಿಗೆ ವ್ಯವಸ್ಥೆ ಎಂದು ಯಾವುದನ್ನು ಕರೆಯಲಾಗುತ್ತದೆ
ಎಂಡೋ ಪ್ಲಾಸ್ಮಿಕ್ ರೆಟಿಕ್ಯುಲಮ್
2 . ಕರ್ನಾಟಕದ ಯಾವ ಸ್ಥಳದಲ್ಲಿ ಪ್ಲಾಟಿನಮ್ ನಿಕ್ಷೇಪ ಕಂಡುಬರುತ್ತದೆ
ಬಾಗಲಕೋಟೆಯ ಹನುಮಾಪುರ
3 . ರಾಷ್ಟ್ರೀಯ ತುರ್ತು ಪರಿಸ್ಥಿತಿ ಬಗ್ಗೆ ತಿಳಿಸುವ ವಿಧಿ
352 ನೇ ವಿಧಿ
4 . ಹರಪ್ಪ ನಾಗರಿಕತೆಯ ಅವಶೇಷಗಳನ್ನು ಪತ್ತೆ ಹಚ್ಚಿದವರು
ದಯಾರಾಮ್ ಸಹಾನಿ
5 . ತಾಮ್ರದ ಸಲ್ಫೇಟ್ ನ ಅಣುಸೂತ್ರ
CuSo4
6 . ಭಾರತ ತಂಡ ಅಂಟಾರ್ಟಿಕ ಖಂಡದಲ್ಲಿ ಸ್ಥಾಪಿಸಿದ ಮೊದಲ ಸ್ಥಳ
ದಕ್ಷಿಣ ಗಂಗೋತ್ರಿ
7 . ಹಸಿರು ಹಣ್ಣಗಳನ್ನು ಮಾಗಿಸಲು ಬಳಸುವ ರಾಸಾಯನಿಕ
ಈಥಲಿನ್
8 . ಭಾರತದಲ್ಲಿ ಗಾಂಧಾರ ಕಲೆಗೆ ಸಂಬಂಧಿಸಿದ ದೇವಾಲಯ
ಖುಜೂರಾವೋ ದೇವಾಲಯ
9 . ಹಿಂದೂ ಮಹಾಸಾಗರವನ್ನು ಸುತ್ತುವರೆದಿರುವ ದೇಶಗಳ ಸಂಖ್ಯೆ
67 ದೇಶಗಳು
10 . ಫ್ಲಕ್ಸ್ ಮೀಟರ್ ನ್ನು(Flux meter) ಯಾವುದನ್ನು ಅಳೆಯಲು ಬಳಸಲಾಗುತ್ತದೆ
ಅಯಸ್ಕಾಂತೀಯ ಪ್ರವಾಹವನ್ನು ಅಳೆಯಲು