Daily GK Quiz : ಭಾರತದ ಪೂರ್ವ ಮತ್ತು ಪಶ್ಚಿಮ ರಾಜ್ಯಗಳ ನಡುವಿನ ವೇಳೆಯ ಅಂತರವೆಷ್ಟು?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ಗೀತಾ ದಿ ಮದರ್ ಇದು ಯಾರ ಪ್ರಸಿದ್ಧ ಕೃತಿಯಾಗಿದೆ

ಮಹಾತ್ಮ ಗಾಂಧೀಜಿ

2 . ಭಾರತವು ಯಾವ ದೇಶದೊಂದಿಗೆ ಅತಿ ಕಡಿಮೆ ಗಡಿಯನ್ನು ಹೊಂದಿದೆ

ಅಫ್ಘಾನಿಸ್ತಾನ್

3 . ದೇವಸ್ಥಾನದ ಗಂಟೆಯ ಸದ್ದನ್ನು ಹೆಚ್ಚು ಮಾಡಲು ಬಳಸುವ ರಾಸಾಯನಿಕ

ಪಾಸ್ಪರಸ್

4 . ಭಾರತದಲ್ಲಿ ಅತಿ ಹೆಚ್ಚು ಉಪ್ಪನ್ನು ತಯಾರಿಸುವ ರಾಜ್ಯ

ಗುಜರಾತ್

5 . ಚರಕ ಮತ್ತು ಸುಶ್ರುತ ಯಾವ ಕ್ಷೇತ್ರದಲ್ಲಿ ಖ್ಯಾತರಾಗಿದ್ದರು

ಔಷಧ ವೈದ್ಯಶಾಸ್ತ್ರ

6 . ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಎಲ್ಲಿದೆ

ಮೈಸೂರು

7 . ಢಾಕಾ ಯಾವುದಕ್ಕೆ ಪ್ರಸಿದ್ಧಿಯಾಗಿದೆ

ಮಸ್ಲಿನ್ ಬಟ್ಟೆ

8 . ಭಾರತದ ಪೂರ್ವ ಮತ್ತು ಪಶ್ಚಿಮ ರಾಜ್ಯಗಳ ನಡುವಿನ ವೇಳೆಯ ಅಂತರವೆಷ್ಟು

2.30 ನಿಮಿಷಗಳು

9 . ಕರ್ನಾಟಕದ ಸಕ್ಕರೆಯ ಬಟ್ಟಲು ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ

ಬೆಳಗಾವಿ

10 . ಮಲೆನಾಡಿನ ಹೆಬ್ಬಾಗಿಲು ಎಂದು ಯಾವುದನ್ನು ಕರೆಯಲಾಗುತ್ತದೆ

ಶಿವಮೊಗ್ಗ

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *