Daily GK Quiz:ಪ್ರಪಂಚದಲ್ಲಿ ಅತಿಹೆಚ್ಚು ಚಂಡಮಾರುತಗಳು ಸೃಷ್ಟಿಯಾಗುವ ದೇಶ ಯಾವುದು?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ದಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮಬುದ್ದಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1 –  ಒಂದು ಲೀಟರ್ ನೀರು ಎಷ್ಟು ಗ್ರಾಂ ತೂಗುತ್ತದೆ..?

ಉತ್ತರ 1- ಒಂದು ಲೀಟರ್ ನೀರು 900 ಗ್ರಾಂ ತೂಗುತ್ತದೆ.

ಪ್ರಶ್ನೆ 2 – ಪ್ರಪಂಚದಲ್ಲಿ ಅತಿಹೆಚ್ಚು ಚಂಡಮಾರುತಗಳು ಸೃಷ್ಟಿಯಾಗುವ ದೇಶ ಯಾವುದು?

ಉತ್ತರ 2 – ಅಮೆರಿಕದಲ್ಲಿ ವಿಶ್ವದ ಅತಿಹೆಚ್ಚು ಬಿರುಗಾಳಿಗಳು ಸೃಷ್ಟಿಯಾಗುತ್ತವೆ.  

ಪ್ರಶ್ನೆ 3 – ಯಾವ ದೇಶದಲ್ಲಿ ಪ್ಲಾಸ್ಟಿಕ್ ನೋಟುಗಳು ಚಲಾವಣೆಯಾಗುತ್ತವೆ?

ಉತ್ತರ 3 – ಆಸ್ಟ್ರೇಲಿಯಾದಲ್ಲಿ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಯಲ್ಲಿವೆ.

ಪ್ರಶ್ನೆ 4 – ‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆ ಎಲ್ಲಿ ಪ್ರಾರಂಭವಾಯಿತು?

ಉತ್ತರ 4 – ‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆಯನ್ನು ಹರಿಯಾಣದಿಂದ ಪ್ರಾರಂಭಿಸಲಾಯಿತು.

ಪ್ರಶ್ನೆ 5 – ಸೂರ್ಯಾಸ್ತಮಾನದ ದೇಶ ಎಂದು ಯಾವುದನ್ನು ಕರೆಯುತ್ತಾರೆ?

ಉತ್ತರ 5 – ನಾರ್ವೆಯನ್ನು ಸೂರ್ಯಾಸ್ತಮಾನದ ದೇಶ ಎಂದು ಕರೆಯಲಾಗುತ್ತದೆ.

ಪ್ರಶ್ನೆ 6 – ಯಾವ ದೇಶದ ಜನರು ಭಾರತದಲ್ಲಿ ತಿರುಗಾಡುವಂತಿಲ್ಲ?

ಉತ್ತರ 6 – ಉತ್ತರ ಕೊರಿಯಾದ ಜನರು ಭಾರತದಲ್ಲಿ ತಿರುಗಾಡುವಂತಿಲ್ಲ.

ಪ್ರಶ್ನೆ 7 – ಯಾವ ವಿಟಮಿನ್ ಹಾಲಿನಲ್ಲಿ ಕಂಡುಬರುವುದಿಲ್ಲ?

ಉತ್ತರ 7 – ವಿಟಮಿನ್ ‘ಸಿ’ ಹಾಲಿನಲ್ಲಿ ಕಂಡುಬರುವುದಿಲ್ಲ.

ಪ್ರಶ್ನೆ 8 – ಕಪ್ಪು ಇರುವೆಗಳು ಏಕೆ ಕಚ್ಚುವುದಿಲ್ಲ?

ಉತ್ತರ 8 – ಕಪ್ಪು ಇರುವೆಗಳು ಕಚ್ಚುತ್ತವೆ ಆದರೆ ಕಪ್ಪು ಇರುವೆಗಳ ಆಮ್ಲವು ಕೆಂಪು ಇರುವೆಗಳಿಗಿಂತ ಕಡಿಮೆ ಶಕ್ತಿಯುತವಾಗಿದೆ. ಆದ್ದರಿಂದ ಕಪ್ಪು ಇರುವೆಗಳು ಕಚ್ಚಿದರೂ ನಮಗೆ ನೋವಿನ ಅನುಭವವಾಗುವುದಿಲ್ಲ.  

ಪ್ರಶ್ನೆ 9- ರಕ್ತವನ್ನು ಶುದ್ಧೀಕರಿಸುವ ದೇಹದ ಅಂಗ ಯಾವುದು..?

ಉತ್ತರ 9-  ಮೂತ್ರಪಿಂಡ

ಪ್ರಶ್ನೆ 10- ಮಾನವನ ಯಾವ ಭಾಗದ ಸ್ನಾಯುಗಳು ಬಲಿಷ್ಠವಾಗಿವೆ?

ಉತ್ತರ 10- ದವಡೆ

Source : https://zeenews.india.com/kannada/india/trending-quiz-do-you-know-why-dont-black-ants-bite-170105

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *