Daily GK Quiz : ಕರ್ನಾಟಕದ ಯಾವ ಜಿಲ್ಲೆಯನ್ನು ಜಲಪಾತಗಳ ಜಿಲ್ಲೆ ಎಂದು ಕರೆಯುತ್ತಾರೆ.

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ಅತ್ಯಂತ ಪುರಾತನವಾದ ನೃತ್ಯ ಪ್ರಕಾರ ಯಾವುದು

ಒಡಿಸ್ಸಿ

2 . ಭಾರತದ ಮೊದಲ ಪ್ಲಾಸ್ಟಿಕ್ ರಹಿತ ವಿಮಾನ ನಿಲ್ದಾಣ

ಇಂದಿರಾ ಗಾಂಧಿ ವಿಮಾನ ನಿಲ್ದಾಣ

3 . ಯಾರನ್ನು ಭಾರತದ ಮೆಟ್ರೋ ಮ್ಯಾನ್ ಎಂದು ಕರೆಯುತ್ತಾರೆ.

ಇ. ಶ್ರೀಧರನ್

4 . ವಿಟಮಿನ್ B2 ನ ರಾಸಾಯನಿಕ ಹೆಸರು

ರೈಬೋ ಫ್ಲಮಿನ್

5 . ಮೊಟ್ಟಮೊದಲ ಆಧುನಿಕ ಕಾದಂಬರಿಯ ಕರ್ತೃ

ಗುಲ್ವಾಡಿ ವೆಂಕಟರಾವ್

6 . ಮೌಂಟ್ ಅಬು ಪರ್ವತ ಎಲ್ಲಿ ಕಂಡು ಬರುತ್ತದೆ

ರಾಜಸ್ಥಾನ್

7 . ಕರ್ನಾಟಕದ ಯಾವ ಜಿಲ್ಲೆಯನ್ನು ಜಲಪಾತಗಳ ಜಿಲ್ಲೆ ಎಂದು ಕರೆಯುತ್ತಾರೆ

ಉತ್ತರ ಕನ್ನಡ

8 . ಭಾರತಕ್ಕೆ ಸಿತಾರ್ ಮತ್ತು ತಬಲವನ್ನು ಪರಿಚಯಿಸಿದವರು

ಅಮೀರ್ ಖುಸ್ರೋ

9 . ವರದರಾಜನ್ ಆಯೋಗ ಯಾವ ಘಟನೆಗೆ ಸಂಬಂಧಿಸಿದ

ಭೂಪಾಲ್ ಅನಿಲ ದುರಂತ

10 . ಹೈಡ್ರೋಫೋನಿಕ್ಸ್ ಎಂದರೆ

ನೀರಿನಲ್ಲಿ ಸಸ್ಯಗಳ ಕೃಷಿ

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *