Daily GK Quiz : ವಿಶ್ವಸಂಸ್ಥೆ ಯಾವ ಅಂಗವನ್ನು “ವಿಶ್ವ ಪಾರ್ಲಿಮೆಂಟ್ “ಎಂದು ಪರಿಗಣಿಸಲಾಗುತ್ತದೆ.

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ಗಾಳಿಯಲ್ಲಿನ ತೇವಾಂಶವನ್ನು ಅಳೆಯಲು ಬಳಸುವ ಸಾಧನ

ಹೈಗ್ರೋ ಮೀಟರ್

2 . ರಕ್ತ ಹಾಗೂ ರಕ್ತಕ್ಕೆ ಸಂಬಂಧಿಸಿದ ವ್ಯಾಧಿಗಳ ಬಗ್ಗೆ ತಿಳಿಸುವ ಶಾಸ್ತ್ರ

ಹೆಮಟಾಲಜಿ

3 . ಯಾವ ಅನಿಲದಲ್ಲಿ ಧ್ವನಿಯ ವೇಗ ಅಧಿಕವಾಗಿರುತ್ತದೆ

ಜಲಜನಕ

4 . ಡಿಎನ್ಎಯನ್ನು ಸೃಷ್ಟಿಸಿದ ವರ್ಷ

1967

5 . ಲೇಸರ್ ಪ್ರಿಂಟಿಂಗ್ ನಲ್ಲಿ ಯಾವ ವಿಧದ ಲೇಸರ್ ಬಳಕೆಯಾಗುತ್ತದೆ

ಸೆಮಿ ಕಂಡಕ್ಟರ್

6 . ವಿಶ್ವಸಂಸ್ಥೆ ಯಾವ ಅಂಗವನ್ನು ವಿಶ್ವ ಪಾರ್ಲಿಮೆಂಟ್ ಎಂದು ಪರಿಗಣಿಸಲಾಗುತ್ತದೆ

ಜನರಲ್ ಅಸೆಂಬ್ಲಿ

7 . ಲೀಗ್ ಆಫ್ ನೇಷನ್ ಇಂದ ಹೊರಬಂದ ಮೊದಲ ರಾಷ್ಟ್ರ

ಇಟಲಿ

8 . ರಾಸಾಯನಿಕ ಜೀವ ವಿಜ್ಞಾನವನ್ನು ಮಂಡಿಸಿದ ವಿಜ್ಞಾನಿ

ಒಪ್ಯಾರಿನ್

9 . ವಿಶ್ವದ ಅತಿ ದೀರ್ಘ ಸಂವಿಧಾನ ಹೊಂದಿರುವ ದೇಶ

ಭಾರತ

10 . ಅಂತರಾಷ್ಟ್ರೀಯ ಸಾಕ್ಷರತಾ ದಿನ

ಸೆಪ್ಟಂಬರ್ 8

Leave a Reply

Your email address will not be published. Required fields are marked *