Daily GK Quiz : ತನ್ನ ದೇಹದ ಹೊರಗೆ ಆಹಾರವನ್ನು ಜೀರ್ಣಿಸಿಕೊಳ್ಳುವ ಜೀವಿ ಯಾವುದು?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ದೇಶದ ಮೊದಲ ಪೇಪರ್ ಲೆಸ್ ಇ – ಕೋರ್ಟ್

ಹೈದರಾಬಾದ್ ಹೈಕೋರ್ಟ್

2 . ವಿಶ್ವದ ಅತ್ಯಂತ ಹಳೆಯ ಆಯಿಲ್ ರಿಫೈನರಿ ಯಾವುದು

ದಿಗ್ಬಯ್

3 . ಭಾರತದ ಉಪಗ್ರಹಗಳನ್ನು ನಿಯಂತ್ರಿಸುವ ಮುಖ್ಯ ಕೇಂದ್ರ ಎಲ್ಲಿದೆ

ಹಾಸನ

4 . ಕಪ್ಪು ಮಣ್ಣು ಉತ್ಪತ್ತಿಯಾಗುವುದು

ಅಗ್ನಿ ಶಿಲೆಗಳಿಂದ

5 . ರೂಲ್ ಆಫ್ ಲಾ ಯಾವ ದೇಶದ ಕೊಡುಗೆ

ಬ್ರಿಟನ್

6 . ಕಥೆಯಾದಳು ಹುಡುಗಿ ಕೃತಿಯ ಕರ್ತೃ

ಯಶವಂತ ಚಿತ್ತಾಲ

7 . ತನ್ನ ದೇಹದ ಹೊರಗೆ ಆಹಾರವನ್ನು ಜೀರ್ಣಿಸಿಕೊಳ್ಳುವ ಜೀವಿ ಯಾವುದು

ಜೇಡ

8 . ವಿಶ್ವದ ಗೋಡಂಬಿ ರಾಜಧಾನಿ ಯಾವುದು

ಕೊಲ್ಲಂ

9 . ಚನ್ನಪಟ್ಟಣ ಗೊಂಬೆಗಳ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ

ಬಾಬಾ ಸಾಹೇಬ್ ಮಿಯಾ

10 . ಕರ್ನಾಟಕದ ಮೊದಲ ಐಐಟಿ ಎಲ್ಲಿ ಸ್ಥಾಪಿಸಲಾಗಿದೆ

ಧಾರವಾಡ

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *