Daily GK Quiz : ಮಾನವನ ಕಣ್ಣಿನ ಯಾವ ಅಂಗಾಂಶಗಳು ರಕ್ತನಾಳಗಳನ್ನು ಹೊಂದಿಲ್ಲ.

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ವಿಶ್ವ ಬ್ಯಾಂಕ್ ನ ಆರ್ಥಿಕ ತಜ್ಞರಾಗಿ ಆಯ್ಕೆಗೊಂಡಿದ್ದ ಪ್ರಥಮ ಭಾರತೀಯ

ಕೌಶಿಕ್ ಬಸು

2 . ಮಾನವನ ಕಣ್ಣಿನ ಯಾವ ಅಂಗಾಂಶಗಳು ರಕ್ತನಾಳಗಳನ್ನು ಹೊಂದಿಲ್ಲ

ಕಾರ್ನಿಯಾ

3 . ಭಾರತದಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುವ ಮೇಕೆ

ಜಮ್ನಾಪರಿ

4 . ವಿಶ್ವದಲ್ಲೇ ವೈಟ್ ಏಷ್ಯಾಟಿಕ್ ಟೈಗರ್ ಗಳು ಭಾರತದ ಯಾವ ರಾಜ್ಯದಲ್ಲಿ ಕಂಡುಬರುತ್ತವೆ

ಪಶ್ಚಿಮ ಬಂಗಾಳ

5 . ಭಾರತೀಯ ಶಾಸನಗಳ ಪಿತಾಮಹ ಯಾರು

ಅಶೋಕ

6 . ಕಡಲ ತೀರದ ಕಾಳು ಮೆಣಸಿನ ರಾಣಿ ಎಂದು ಯಾರನ್ನು ಕರೆಯಲಾಗುತ್ತದೆ

ರಾಣಿ ಅಬ್ಬಕ್ಕ

7 . ಭಾರತದಲ್ಲಿನ ಎಲ್ಲಾ ಭಾಷೆಗಳ ಮೂಲ ಭಾಷೆ

ಬ್ರಾಹ್ಮಿ ಭಾಷೆ

8 .  ʼMAKING INDIA AWESOMEʼ ಕೃತಿಯನ್ನು ರಚಿಸಿದವರು ಯಾರು?

ಚೇತನ್ ಭಗತ್

9 .  ಭಾರತದಲ್ಲಿ ಕರೆನ್ಸಿಯನ್ನು ವಿತರಿಸುವ ಅಧಿಕಾರವನ್ನು ಯಾರು ಹೊಂದಿದ್ದಾರೆ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 

10 .  ʼಜಾಗತಿಕ ತುರ್ತುಪರಿಸ್ಥಿತಿʼಯನ್ನು ಘೋಷಿಸಲು ಯಾರಿಗೆ ಅಧಿಕಾರವಿದೆ?

ವಿಶ್ವ ಆರೋಗ್ಯ ಸಂಸ್ಥೆ (WHO)

Leave a Reply

Your email address will not be published. Required fields are marked *