Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .
![](https://samagrasuddi.co.in/wp-content/uploads/2024/06/image-19.png)
General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
1 . ದೂರದಲ್ಲಿ ನಡೆಯುವ ಘಟನೆಗಳನ್ನು ನಮೂದಿಸುವ ಸಾಧನ
ಟೆಲಿ ಮೀಟರ್
2 . ಸೂರ್ಯನ ಸುತ್ತಲೂ ಅತಿ ವೇಗವಾಗಿ ಸುತ್ತುವ ಗ್ರಹ
ಯುರೇನಸ್
3 . ನೀಲಿ ಕ್ರಾಂತಿಯ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ
ಹೀರಾಲಾಲ್ ಚೌಧರಿ
4 . “ಭುವನೈಕ ರಾಮಾಭ್ಯದಯ” ಗ್ರಂಥದ ಮತ್ತೊಂದು ಹೆಸರು.
ರಾಮಕಥೆ
5 . ಭಾರತದ ಯಾವ ರಾಜ್ಯವು ಸೋಯಾಬಿನ್ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ
ಉತ್ತರ ಪ್ರದೇಶ
6 . ಹಿಂದೂ ಮಹಾಸಾಗರದ ಆಳವಾದ ತಗ್ಗು ಪ್ರದೇಶ
ಜಾವಾ ಟ್ರಂಚ್
7 . ವಿಶ್ವದ ಹೆಚ್ಚು ಜನಸಂಖ್ಯೆ ಹೊಂದಿರುವ ನಾಲ್ಕನೇ ರಾಷ್ಟ್ರ
ಇಂಡೋನೇಷ್ಯಾ
8 . ಭಾರತದಲ್ಲಿ ಅಂಚೆ ಪದ್ಧತಿಯನ್ನು ಆರಂಭಿಸಿದ ಗವರ್ನರ್ ಜನರಲ್
ಡಾಲ್ ಹೌಸಿ
9 . ಹ್ಯಾರಿಪಾಟರ್ ಶ್ರೇಣಿಯ ಕೃತಿಗಳ ಕರ್ತೃ
ಜೆ ಕೆ ರೌಲಿಂಗ್
10 . ಚಹಾಗಳ ಚಾಂಪಿಯನ್ ಎಂದು ಯಾವ ಚಹಾವನ್ನು ಕರೆಯುತ್ತಾರೆ
ಡಾರ್ಜಲಿಂಗ್ ಚಹಾ