Daily GK Quiz : ಭಾರತದ ರಂಗಭೂಮಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ಭಾರತ ಭೂಪ್ರದೇಶದ ಭೌಗೋಳಿಕ ಕೇಂದ್ರ ಎಲ್ಲಿದೆ

ಮಧ್ಯಪ್ರದೇಶದ ಜಬ್ಬಲ್ಪುರ

2 . ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೈಲುಗಲ್ಲುಗಳ ಬಣ್ಣ ಯಾವುದು

ಬಿಳಿ ಮತ್ತು ಹಳದಿ

3 . ರೈಲ್ವೆ ಬಜೆಟನ್ನು ಮೊದಲ ಬಾರಿಗೆ ಮಂಡಿಸಿದ ವರ್ಷ

1924

4 . ರೈನ್ ಕೋಟ್ (Rain Coat)ಅನ್ನು ಯಾವುದರಿಂದ ತಯಾರಿಸುವರು

ಪಾಲಿ ಕ್ಲೋರೋಥಿನ್

5 . ಭಾರತದ ಸಂವಿಧಾನ ಯಾವ ಕಾಯ್ದೆಯನ್ನು ಆದರಿಸಿ ರಚನೆಯಾಗಿದೆ

1935 ಭಾರತ ಸರ್ಕಾರ ಕಾಯ್ದೆ

6 . ಪಕ್ಷಿಗಳ ಖಂಡ ಎಂದು ಯಾವುದನ್ನು ಕರೆಯುತ್ತಾರೆ.

ದಕ್ಷಿಣ ಅಮೇರಿಕಾ

7 . ಭಾರತದ ವೃದ್ಧ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ

ದಾದಾಬಾಯಿ ನವರೋಜಿ

8 . ದಕ್ಷಿಣ ಭಾರತದಲ್ಲಿ ಅತಿ ವಿಸ್ತಾರವಾದ ರಾಜ್ಯ

ಕರ್ನಾಟಕ

9 . ವಿಶ್ವ ಕಡಲ ದಿನವನ್ನು ಯಾವಾಗ ಆಚರಿಸಲಾಗುತ್ತದೆ

ಸೆಪ್ಟಂಬರ್ 24

10 . ಭಾರತದ ರಂಗಭೂಮಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ

ಭರತ್ ಮುನಿ

Leave a Reply

Your email address will not be published. Required fields are marked *