Daily GK Quiz : ಕನ್ನಡದ ನಾಡೋಜ ಎಂದು ಬಿರುದಾಂಕಿತರಾದವರು.

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ವಿಶ್ವದ ಶೇಕಡ ಎಷ್ಟು ಪ್ರಮಾಣದ ನೀರು ಹಿಂದೂ ಮಹಾಸಾಗರದಲ್ಲಿದೆ

20%

2 . MSE ನ ವಿಸ್ತೃತ ರೂಪ

Mumbai stock exchange

3 . ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ

ಎಂ ಎನ್ ಶ್ರೀನಿವಾಸ್

4 . “ಮೇರಾ ಭಾರತ್ ಮಹಾನ್” ಘೋಷಣೆ ಹೇಳಿದವರು

ರಾಜೀವ್ ಗಾಂಧಿ

5 . ಕನ್ನಡದ ಪ್ರಥಮ ನವೋದಯ ಕವಯಿತ್ರಿ

ಬೆಳಗೆರೆ ಜಾನಕಮ್ಮ

6 . ಚರ್ಮಕ್ಕೆ ಬಣ್ಣ ಕೊಡುವ ವರ್ಣಕ

ಮೆಲಾನಿನ್

7 . ದೇಹದ ಸಮತೋಲನವನ್ನು ಕಾಪಾಡುವ ಮೆದುಳಿನ ಭಾಗ

ಅನುಮಸ್ತಿಷ್ಕ

8 . ನದಿಯು ಸಮುದ್ರವನ್ನು ಸೇರುವ ಜಾಗದಲ್ಲಿರುವ ಆಳವಾದ ಜಲ ಭಾಗ

ಅಳಿವೆ

9 . ಅನಂತನಾಥ ಪುರಾಣ ಕೃತಿಯ ಕರ್ತೃ

ಜನ್ನ ಕವಿ

10 . ಕನ್ನಡದ ನಾಡೋಜ ಎಂದು ಬಿರುದಾಂಕಿತರಾದವರು

ಮುಳಿಯ ತಿಮ್ಮಪ್ಪಯ್ಯ

Leave a Reply

Your email address will not be published. Required fields are marked *