ಇಬ್ಬರು ಬ್ಯಾಟರ್ಸ್ ಇವತ್ತೂ ಕಮಾಲ್ ಮಾಡಿದ್ರು. ಸಾಲ್ಟ್ ಮೊದಲ ಬಾಲ್‌ನಿಂದಲೂ ಅಬ್ಬರಿಸಿದ್ರು. ಆದ್ರೆ ಪ್ರತಿ ಬಾರಿ ಮೊದಲು ರೊಚ್ಚಿಗೆಳುತ್ತಿದ್ದ ನರೈನ್ ಇಂದು ಕೊಂಚ ಲಯ ಕಳೆದುಕೊಂಡರು.

ಟಾಸ್ದ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆರಂಭಿಕ ಆಘಾತ ಎದುರಾಯ್ತು. ಪವರ್ ಪ್ಲೇ (Power Play) ಮುಗಿಯುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೊನೆಯದಾಗಿ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 153 ರನ್‌ಗಳಿಸಿತು. ಈ ಗುರಿ ಬೆನ್ನತ್ತಲು ಗ್ರೌಂಡ್‌ಗೆ ಆಗಮಿಸಿ ಸಾಲ್ಟ್ (Salt) ಹಾಗೂ ನರೈನ್ (Nariane) ಜೋಡಿ ಮೊದಲ ಓವರ್‌ನಲ್ಲೇ ಬರೋಬ್ಬರಿ 23 ರನ್‌ಗಳಿಸಿದ್ರು. ಬೌಂಡರಿಗಳ ಸುರಿಮಳೆ ಗೈದ್ರು. ಕೊನೆಯದಾಗಿ ಕೊಲ್ಕತ್ತಾ ನೈಟ್ ರೈಡರ್ಸ್ 16. ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 157 ರನ್‌ಗಳಿಸಿ ಜಯ ಗಳಿಸಿದ್ರು.
ಮತ್ತೊಮ್ಮೆ ಸಾಲ್ಟ್-ನರೈನ್ ಜೋಡಿ ಕಮಾಲ್!
ಇಬ್ಬರು ಬ್ಯಾಟರ್ಸ್ ಇವತ್ತೂ ಕಮಾಲ್ ಮಾಡಿದ್ರು. ಸಾಲ್ಟ್ ಮೊದಲ ಬಾಲ್‌ನಿಂದಲೂ ಅಬ್ಬರಿಸಿದ್ರು. ಆದ್ರೆ ಪ್ರತಿ ಬಾರಿ ಮೊದಲು ರೊಚ್ಚಿಗೆಳುತ್ತಿದ್ದ ನರೈನ್ ಇಂದು ಕೊಂಚ ಲಯ ಕಳೆದುಕೊಂಡರು. 3 ಓವರ್‌ಗಳಾದ ಬಳಿಕ ಒಂದೆರೆಡು ಬೌಂಡ್ರಿ ಬಾರಿಸಿದ್ರು. ಇನ್ನೂ ಸಾಲ್ಟ್ 33 ಬಾಲ್‌ಗಳಲ್ಲಿ 68 ರನ್‌ಗಳಿಸಿ ಔಟಾದ್ರು. ಇನ್ನೂ ರಿಂಕು ಸಿಂಗ್ ಕೂಡ 11 ರನ್‌ಗಳಿಸಿ ಔಟಾದ್ರು.
ಕೊನೆಗೆ ನಾಯಕ ಶ್ರೇಯಸ್ ಅಯ್ಯರ್ ಹಾಗೂ ವೆಂಕಟೇಶ್ ಅಯ್ಯರ್ ಕೆಕೆಆರ್‌ಗೆ ಗೆಲುವು ತಂದುಕೊಟ್ರು. ಶ್ರೇಯಸ್ ಅಯ್ಯರ್ ಬಾಲ್‌ಗಳಲ್ಲಿ ರನ್‌ಗಳಿಸಿದ್ರು. ಇನ್ನೂ ವೆಂಕಟೇಶ್ ಅಯ್ಯರ್ ಬಾಲ್‌ಗಳಲ್ಲಿ ರನ್‌ಗಳಿಸಿ ಗೆಲುವು ತಂದುಕೊಟ್ರು.
ಸ್ಪಿನ್ನರ್ಸ್ ಮ್ಯಾಜಿಕ್!
ಇಂದಿನ ಪಂದ್ಯದಲ್ಲಿ ಕೆಕೆಆರ್ ತಂಡದ ಬೌಲರ್‌ಗಳು ಮೇಲುಗೈ ಸಾಧಿಸಿದ್ರು. ವರುಣ್ ಚಕ್ರವರ್ತಿ ಪ್ರಮುಖ ವಿಕೆಟ್‌ಗಳನ್ನು ಪಡೆದುಕೊಂಡ್ರು. ಸುನೀಲ್ ನರೈನ್ 1, ವೈಭವ್ ಆರೋರಾ 2, ಹರ್ಷಿತ್ ರಾಣಾ 2, ಮಿಚೆಲ್ ಸ್ಟಾರ್ಕ್ 1 ವಿಕೆಟ್ ಪಡೆದು ಮಿಂಚಿದ್ರು.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಪೃಥ್ವಿ ಶಾ, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ಶಾಯ್ ಹೋಪ್, ರಿಷಭ್ ಪಂತ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರಸಿಖ್ ದಾರ್ ಸಲಾಮ್, ಲಿಜಾದ್ ವಿಲಿಯಮ್ಸ್, ಖಲೀಲ್ ಅಹ್ಮದ್.
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ 11
ಫಿಲ್ ಸಾಲ್ಟ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ಇಂಪ್ಯಾಕ್ಟ್ ಪ್ಲೇಯರ್: ಆಂಗ್ಕ್ರಿಶ್ ರಘುವಂಶಿ, ಸುಯ್ಯಾಶ್ ಶರ್ಮಾ, ಅನುಕೂಲ್ ರಾಯ್, ಮನೀಶ್ ಪಾಂಡೆ, ರಹಮಾನುಲ್ಲಾ ಗುರ್ಬಾಜ್.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0