DC vs MI Live Score, IPL 2023: ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್

DC vs MI Live Score, IPL 2023: ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್
DC vs MI Live Score, IPL 2023

DC vs MI Live Score, IPL 2023: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ 16ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಉಭಯ ತಂಡಗಳು ಈಗಾಗಲೇ 2 ಪಂದ್ಯಗಳನ್ನು ಆಡಿದ್ದು ಇದಾಗ್ಯೂ ಗೆಲುವಿನ ಖಾತೆ ತೆರೆದಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಒಂದು ತಂಡವು ಪಾಯಿಂಟ್ ಟೇಬಲ್​ನಲ್ಲಿ 2 ಅಂಕ ಪಡೆಯುವುದು ಖಚಿತ.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಡೇವಿಡ್ ವಾರ್ನರ್ (ನಾಯಕ) , ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್) , ಪೃಥ್ವಿ ಶಾ , ಮನೀಷ್ ಪಾಂಡೆ , ರಿಲೀ ರೊಸೊವ್ , ಲಲಿತ್ ಯಾದವ್ , ಅಕ್ಷರ್ ಪಟೇಲ್ , ರೋವ್ಮನ್ ಪೊವೆಲ್ , ಕುಲದೀಪ್ ಯಾದವ್ , ಅನ್ರಿಚ್ ನಾರ್ಟ್ಜೆ , ಮುಖೇಶ್ ಕುಮಾರ್ , ಖಲೀಲ್ ಅಹ್ಮದ್ , ಅಮನ್ ಹಕಿರಾಜ್ ಖಾನ್ ಶರ್ಮಾ , ಪ್ರವೀಣ್ ದುಬೆ , ಮಿಚೆಲ್ ಮಾರ್ಷ್ , ಲುಂಗಿ ಎನ್ಗಿಡಿ , ಫಿಲಿಪ್ ಸಾಲ್ಟ್ , ಕಮಲೇಶ್ ನಾಗರಕೋಟಿ , ಮುಸ್ತಾಫಿಜುರ್ ರೆಹಮಾನ್, ಚೇತನ್ ಸಕರಿಯಾ , ರಿಪಾಲ್ ಪಟೇಲ್ , ಯಶ್ ಧುಲ್ , ವಿಕ್ಕಿ ಒಸ್ವ್ತಾಲ್.

ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ (ನಾಯಕ) , ಇಶಾನ್ ಕಿಶನ್ (ವಿಕೆಟ್ ಕೀಪರ್) , ಕ್ಯಾಮೆರೋನ್ ಗ್ರೀನ್ , ಸೂರ್ಯಕುಮಾರ್ ಯಾದವ್ , ತಿಲಕ್ ವರ್ಮಾ , ಅರ್ಷದ್ ಖಾನ್ , ಟಿಮ್ ಡೇವಿಡ್ , ಟ್ರಿಸ್ಟಾನ್ ಸ್ಟಬ್ಸ್ , ಹೃತಿಕ್ ಶೋಕೀನ್ , ಪಿಯೂಷ್ ಚಾವ್ಲಾ , ಜೇಸನ್ ಬೆಹ್ರೆನ್ಡಾರ್ಫ್ , ಕುಮಾರ್ ಕಾರ್ತಿಕೇಯ , ಅರ್ಜುನ್ ಸಿಂಗ್ ತೆಂಡೂಲ್ಕರ್ , ಸಂದೀಪ್ ವಾರಿಯರ್ , ಜೋಫ್ರಾ ಆರ್ಚರ್ , ವಿಷ್ಣು ವಿನೋದ್ , ರಿಲೇ ಮೆರೆಡಿತ್ , ಶಮ್ಸ್ ಮುಲಾನಿ ,ಆಕಾಶ್ ಮಾಧ್ವಲ್ , ಡುವಾನ್ ಜಾನ್ಸೆನ್ , ಡೆವಾಲ್ಡ್ ಬ್ರೆವಿಸ್ , ರಾಘವ್ ಗೋಯಲ್.

 

source https://tv9kannada.com/sports/cricket-news/delhi-capitals-vs-mumbai-indians-live-score-ipl-2023-match-scorecard-online-at-arun-jaitley-stadium-delhi-in-kannada-au50-553952.html

Views: 0

Leave a Reply

Your email address will not be published. Required fields are marked *