ಚಿತ್ರದುರ್ಗ| ಸೆ.23 ರಂದು ಮಾಳಪ್ಪನಹಟ್ಟಿಯ ತಿರುಮಲ ಕಲ್ಯಾಣ ಮಂಟಪದಲ್ಲಿ ಸದಸ್ಯತ ಅಭಿಯಾನದ ಜಿಲ್ಲಾ ಪರಿಶೀಲನಾ ಸಭೆ.

ಈ ಸಭೆಗೆ ಜಿಲ್ಲಾ ಪದಾಧಿಕಾರಿಗಳು ಮಂಡಲ ಪದಾಧಿಕಾರಿಗಳು ಹಾಗೂ ಮೋರ್ಚಾ ಪದಾಧಿಕಾರಿಗಳು, ಜಿಲ್ಲಾ ಮತ್ತು ಮಂಡಲ ಸದಸ್ಯತ ಅಭಿಯಾನದ ಸಂಚಾಲಕರು ಸಹ ಸಂಚಾಲಕರು ಮತ್ತು ಜಿಲ್ಲೆಯಲ್ಲಿರುವ ರಾಜ್ಯ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಮಾಜಿ ಹಾಗೂ ಹಾಲಿ ಪುರಸಭೆ, ನಗರಸಭೆ, ಪಟ್ಟಣ ಪಂಚಾಯತಿಯ ಅಧ್ಯಕ್ಷರು ಸದಸ್ಯರುಗಳು, ವಿಶೇಷ ಆಹ್ವಾನಿತರು ಹಾಗೂ ಪ್ರಮುಖರು,
ಕಾರ್ಯಕರ್ತರು ಅಪೇಕ್ಷಿತರಿದ್ದು ತಪ್ಪದೇ ಭಾಗವಿಸಬೇಕಾಗಿ ಜಿಲ್ಲಾಧ್ಯಕ್ಷ ಎ ಮುರಳಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸದಸ್ಯತಾ ಅಭಿಯಾನದ ಜಿಲ್ಲಾ ಸಂಚಾಲಕ ಸಂಪತ್ ಕುಮಾರ್ ಜಿ.ಎಸ್. ಪ್ರಧಾನ ಕಾರ್ಯದರ್ಶಿಗಳಾದ ಜಿ ಟಿ ಸುರೇಶ್ ಬಾಳೆಕಾಯಿ ರಾಮದಾಸ್ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *