ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 25:
ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್, (ರಿ) ವತಿಯಿಂದ ಜ.26 ರಂದು ಎಸ್.ಎನ್ ಸ್ಮಾರಕದ ಆವರಣದ ಪುಣ್ಯಭೂಮಿಯಲ್ಲಿ 77ನೇ ಗಣರಾಜ್ಯೋತ್ಸದ ಬೆಳಿಗ್ಗೆ10 ಗಂಟೆಗೆ ಅಂಗವಾಗಿ ರಾಷ್ಟ್ರದ್ವಜಾ ರೋಹಣಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟಿಗಳಾದ ಎಂ.ಕೆ. ತಾಜ್‌ಪೀರ್. ಎಸ್.ಷಣ್ಮುಖಪ್ಪ ತಿಳಿಸಿದ್ದಾರೆ.
ಮಾಜಿ ಸಂಸದರು, ಟ್ರಸ್ಟ್‌ನ ಅಧ್ಯಕ್ಷರಾದ ಹೆಚ್ ಹನುಮಂತಪ್ಪ, ರಾಷ್ಟ್ರದ್ವಜಾರೋಹಣವನ್ನು ನೆರವೇರಿಸುವರು ಶ್ರೀ ಜಗದ್ಗುರು ಪಂಚಾಚಾರ್ಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎಸ್. ಷಡಾಕ್ಷರಯ್ಯನವರು ಭಾರತ ಗಣರಾಜ್ಯೋತ್ಸವದ ಬಗ್ಗೆ ಮಾತನಾಡಲಿರುವರು ಎಂದು ತಿಳಿಸಿದ್ದಾರೆ.
Views: 9