ಚಿತ್ರದುರ್ಗ ನ. 30
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗದ ಧರ್ಮಶಾಲ ರಸ್ತೆಯಲ್ಲಿರುವ ಧರ್ಮಯುವಕ ಸಂಘವತಿಯಿಂದ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಧ್ವಜಾರೋಹಣವನ್ನು ಮಾಡಲಾಗಿತ್ತು ಮುಖಂಡರಾದ ಮಂಜಣ್ಣ ,ಸತೀಶ್, ರಮೇಶ್, ನಾಗರಾಜ್ ಬೇದ್ರೆ ,ಮಹಮ್ಮದ್ ವಾಸಿಮ್, ಅಲ್ತಾಫ್, ಸತ್ಯನಾರಾಯಣ ರಾಜು ಭವಾನಿ ಜಾದವ್, ನಿಂಗರಾಜು,, ಮನು, ಸುನಿಲ್, ಉಪಸ್ಥಿತರಿದ್ದರು.
Views: 48