ಇನ್ನೂ ಇವತ್ತು ಸಂಜೆ ಮನೆಯಲ್ಲೇ ಲೈವ್ ನೋಡೊದಕ್ಕೆ ನೀವು ಪ್ಲ್ಯಾನ್ ಮಾಡಿಕೊಂಡಿದ್ದೀರಾ? ಹಾಗಿದ್ದರೆ ನಿಮಗೆ ಇಲ್ಲಿ ಕಾದಿದೆ ಒಂದು ಬಿಗ್ ಶಾಕ್. ಇಲ್ಲಿ ಯಾವುದು ಫ್ರೀ ಸಿಗಲ್ಲ ಗುರೂ.
ಇದೇ 22ರಂದು ಐಪಿಎಲ್ ಸೀಸನ್ 17 ಶುರುವಾಗಲಿದೆ. ಮೊದಲ ಪಂದ್ಯದಲ್ಲೇ ಮದಗಜಗಳು ಕಾದಾಟ ನಡೆಸಲಿದೆ. ಜೊತೆಗೆ ಇದಕ್ಕಿಂತ ಮುಂಚೆ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ನಡೆಯಲಿದೆ.. ಮೊದಲ ಪಂದ್ಯದಲ್ಲೇ ಮದಗಜಗಳು ಕಾದಾಟ ನಡೆಸಲಿದೆ. ಜೊತೆಗೆ ಇದಕ್ಕಿಂತ ಮುಂಚೆ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ನಡೆಯಲಿದೆ.

ಇಂದು ಸಂಜೆ ನಡೆಯಲಿರೋ ಕಾರ್ಯಕ್ರಮಕ್ಕೆ ಬೆಳಗ್ಗೆಯಿಂದಲೇ ಬೆಂಗಳೂರಿನ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಜೊತೆಗೆ ಕಪ್ ಗೆದ್ದಿರೋ ಮಹಿಳಾ ಮಣಿಯರು ಕೂಡ ಚಿನ್ನಸ್ವಾಮಿಗೆ ಆಗಮಿಸಲಿದ್ದಾರೆ.
ಇದರ ಜೊತೆಗೆ ಆರ್‌ಸಿಬಿ ಇಂಗ್ಲಿಷ್ ವರ್ಡ್ ಕೂಡ ಬದಲಾಗ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತ ಬದಲಾಗ್ತಿದೆ. ಈಗಾಗಲೇ ಈ ವಿಚಾರ ಸಾಕಷ್ಟು ಸದ್ದು ಮಾಡ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂನ ಟಿಕೆಟ್ ಎಲ್ಲ ಒಂದು ವಾರಕ್ಕೂ ಮುಂಚೆನೇ ಸೋಲ್ಡ್ ಔಟ್ ಆಗಿದೆ.
ಇನ್ನೂ ಇವತ್ತು ಸಂಜೆ ಮನೆಯಲ್ಲೇ ಲೈವ್ ನೋಡೊದಕ್ಕೆ ನೀವು ಪ್ಲ್ಯಾನ್ ಮಾಡಿಕೊಂಡಿದ್ದೀರಾ? ಹಾಗಿದ್ದರೆ ನಿಮಗೆ ಇಲ್ಲಿ ಕಾದಿದೆ ಒಂದು ಬಿಗ್ ಶಾಕ್. ಇಲ್ಲಿ ಯಾವುದು ಫ್ರೀ ಸಿಗಲ್ಲ ಗುರೂ.
ಹೌದು ಸ್ಟೇಡಿಯಂಗೆ ಹೋಗಿ ಆ ರಶ್‌ನಲ್ಲಿ ನೋಡೋ ಬದಲು ಆರಾಮಾಗಿ ಮನೆಯಲ್ಲೇ ಲೈವ್ ನೋಡಬೇಕು ಅಂದ್ರೆ ಆಗಲ್ಲ. ಯಾಕಂದ್ರೆ ಆರ್‌ಸಿಬಿ ಅನ್‌ಬಾಕ್ಸ್ ಲೈವ್ ನೋಡಬೇಕು ಅಂದ್ರೆ 99 ರೂಪಾಯಿ ಕೊಡ್ಬೇಕು.
ಹೌದು, ಈ ವಿಚಾರವನ್ನು ಸ್ವತಃ ಆರ್‌ಸಿಬಿ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಆರ್‌ಸಿಬಿ ಆ್ಯಪ್ ಅಥವಾ ವೆಬ್‌ಸೈಟ್‌ಗೆ ಲಾಗಿನ್ ಆಗಿ 99 ರೂಪಾಯಿ ಪೇ ಮಾಡಿದ್ರೆ ಮಾತ್ರ ನೀವು ಆರ್‌ಸಿಬಿ ಅನ್‌ಬಾಕ್ಸ್ ಲೈವ್ ನೋಡಬೇಕು
ಈ ವಿಚಾರ ತಿಳಿಯುತ್ತಿದ್ದಂತ ಫ್ಯಾನ್ಸ್ ಕೊಂಚ ಗರಂ ಆಗಿದ್ದಾರೆ. ಇದೇನಪ್ಪಾ, ಈ ಥರ ಶಾಕ್ ಕೊಡ್ತಾ ಇದ್ದೀರಾ ಅಂತ ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲ ಅಭಿಮಾನಿಗಳು ನಮ್ಮ ಒಳ್ಳೆತನವನ್ನು ವೀಕ್ನೆಸ್ ಮಾಡಿಕೊಳ್ಳಬೇಡಿ ಅಂತ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ನಿನ್ನೆಯಷ್ಟೇ ಆರ್‌ಸಿಬಿ ವಿರುದ್ಧ ಫ್ಯಾನ್ಸ್ ಗರಂ ಆಗಿದ್ದರು. ರಶ್ಮಿಕಾ ಮಂದಣ್ಣ ವಿಡಿಯೋ ಮಾಡಿದ್ದಕ್ಕೆ ರೊಚ್ಚಿಗೆದ್ದಿದ್ರು. ಎಲ್ಲ ಓಕೆ, ಇವಳ್ಯಾಕೆ ಬೇಕಿತ್ತು. ಇವಳು ನಮ್ಮವಳಲ್ಲ ಅಂತ ಕಿಡಿಕಾರಿದ್ದರು. ಇದರ ಬೆನ್ನಲ್ಲೇ ಇದೀಗ ದುಡ್ಡು ಕೊಡ್ಬೇಕು ಲೈವ್ ನೋಡೋಕೆ ಅನ್ನೋದು ಮತ್ತಷ್ಟು ಕೆರಳಿಸಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0