ಉಚಿತ ಕಣ್ಣಿನ ತಪಾಸಣಾ. ಶಿಬಿರ ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮ.

ವರದಿ ವೇದಮೂರ್ತಿ

ಉಚಿತ ಕಣ್ಣಿನ ತಪಾಸಣಾ. ಶಿಬಿರ ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮ

ಶಂಕರ್ ಕಣ್ಣಿನ ಆಸ್ಪತ್ರೆ ಬೆಂಗಳೂರು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ ಹಾಗೂ ಚಿತ್ರದುರ್ಗ ಶಾಸಕರಾದ ಕೆ ಸಿ ವೀರೇಂದ್ರ ಪಪ್ಪಿ ಇವರ ಸಹಯೋಗದೊಂದಿಗೆ

  1. 6.2025 ಶುಕ್ರವಾರ ಬೆಳಗ್ಗೆ 9:00 ರಿಂದ ಸಂಜೆ 4:00. ಸ್ಥಳ ವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಭೀಮಸಮುದ್ರ ಹಮ್ಮಿಕೊಳ್ಳಲಾಗಿದೆ
    ತಪಾಸಣೆಗೆ ಬರುವ ರೋಗಿಗಳು ಆಧಾರ್ ಕಾರ್ಡ್ ಜೆರಾಕ್ಸ್ ಚುನಾವಣಾ ಗುರುತಿನ ಚೀಟಿ ಎರಡು ಕಲರ್ ಫೋಟೋ ತರತಕ್ಕದ್ದು
    ಹೆಚ್ಚಿನ ಮಾಹಿತಿಗಾಗಿ. ನಂಬರಿಗೆ ಸಂಪರ್ಕಿಸಿ 8069038900
    7996768003 9591515031

Leave a Reply

Your email address will not be published. Required fields are marked *