ಚಿತ್ರದುರ್ಗ 11
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಶ್ರೀ ಶಿವಶರಣ ಮಾದಾರಚನ್ನಯ್ಯ ಗುರುಪೀಠಕ್ಕೆ ವಿಶ್ವ ಹಿಂದೂಪರಿಷತ್ ಕೇಂದ್ರೀಯ ಕಾರ್ಯದರ್ಶಿಗಳು ಹಾಗೂ ಅಯೋಧ್ಯೆ ರಾಮಮಂದಿರ ಮೇಲುಸ್ತುವಾರಿಗಳಾದ ಶ್ರೀ ಗೋಪಾಲಜೀ ಅವರು ಶ್ರೀಮಠಕ್ಕೆ ಭೇಟಿ ನೀಡಿ ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದರು, ಈ ಸಂದರ್ಭದಲ್ಲಿ ಪ್ರಬಂಜನ್,ರಾಘವೇಂದ್ರ, ಕೇಶವ್ ಉಪಸ್ಥಿತರಿದ್ದರು.
Views: 8