ಚಿತ್ರದುರ್ಗದಲ್ಲಿ ಹಿಂದು ಸಂಗಮ ಕಾರ್ಯಕ್ರಮಕ್ಕೆ ಚಾಲನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. .30

ನಗರದ ಜೋಗಿಮಟ್ಟಿ ರಸ್ತೆಯಲ್ಲಿ (ಜ.31) ನಾಳೆ ನಡೆಯಲಿರುವ ಹಿಂದು ಸಂಗಮದ ಹಿಂದು ಸಮಜೋತ್ಸವ ಕಾರ್ಯಕ್ರಮದ ಧ್ವಜ ಮತ್ತು ವೇದಿಕೆ ಪೂಜೆ ಕಾರ್ಯಕ್ರಮವನ್ನು ಇಂದು ನಡೆಸಲಾಯಿತು.

ಈ ಸಂದರ್ಭದಲ್ಲಿ ಜಿತೇಂದ್ರ ಎನ್ ಹುಲಿಕುಂಟೆ, ಓಂಕಾರ್ , ಕೃಷ್ಣಮೂರ್ತಿ, ಬಸವರಾಜ್, ವೆಂಕಟೇಶ, ಛಲವಾದಿ ತಿಪ್ಪೇಸ್ವಾಮಿ, ಗೀತಮ್ಮ, ವೀಣಾ, ಅಶೋಕ್, ವೇದಮೂರ್ತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *