Horoscope Today February 27: ಕಾನೂನು ವಿಚಾರದಲ್ಲಿ ಸಮಸ್ಯೆ ಆಗಬಹುದು, ದಾಖಲೆಗಳ ಬಗ್ಗೆ ಎಚ್ಚರಿಕೆ ಇರಲಿ.

Horoscope Today February 27: ಇಂದು ಶೋಭಾಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರ ಮಾಸ ಕುಂಭ ಚಂದ್ರ ಮಾಸ ಮಾಘ ತದಿಗೆ ತಿಥಿ ಹಸ್ತ ನಕ್ಷತ್ರ ಶೂಲ ಯೋಗ ವಾಣಿಜ್ಯ ನಕ್ಷತ್ರ ಮಂಗಳವಾರ ಆಗಿದೆ. ಹಾಗೆಯೇ, ಈ ದಿನ ರಾಹುಕಾಲ – 12.32pm to 02.03pm, ಗುಳಿಕಕಾಲ – 11.00am to 12.32pm, ಯಮಗಂಡ ಕಾಲ -07.57am to 09.29am, ಸೂರ್ಯೋದಯ -6.25am, ಸೂರ್ಯಾಸ್ತ -6.38pm, ಚಂದ್ರೋದಯ -12.39pm, ಚಂದ್ರಾಸ್ತ -1.44am ಆಗಿರುತ್ತದೆ.

ಮೇಷ ರಾಶಿ – ಇಂದು ನೀವು ವೃತ್ತಿ ಜೀವನದ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ. ಇಂದು ಪ್ರೇಮಿಯಿಂದ ಉಡುಗರೆಯನ್ನು ಪಡೆಯುತ್ತೀರಿ.

ವೃಷಭ ರಾಶಿ – ಮನೆಯಲ್ಲಿ ಅತೃಪ್ತಿಯ ಭಾವನೆ ಬೆಳೆಯಬಹುದು, ಕಚೇರಿಯಲ್ಲಿ ಕೆಲವು ಕೆಲಸಗಳಿಗಾಗಿ ಹರ ಸಾಹಸ ಮಾಡಬೇಕಾಗಬಹುದು.

ಮಿಥುನ ರಾಶಿ – ಪೂರ್ಣ ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ ನಿಮ್ಮ ಕೆಲಸದಲ್ಲಿ ನೀವು ತೊಡಗಿಸಿ ಕೊಳ್ಳುತ್ತೀರಿ. ಸ್ನೇಹಿತರೊಂದಿಗೆ ಸುತ್ತಾಡಲು ಹೋಗಬಹುದು.

ಕರ್ಕ ರಾಶಿ – ಮಕ್ಕಳ ಚಿಂತೆ ದೂರಗಬಹುದು. ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಹೊಸ ವ್ಯವಹಾರದಲ್ಲಿ ಸ್ಥಿರತೆ ಹೆಚ್ಚಾಗುತ್ತದೆ.

ಸಿಂಹ ರಾಶಿ – ಸಂಜೆ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ವಿಶ್ರಾಂತಿಯ ಸಮಯವನ್ನು ಅನಂದಿಸುವಿರಿ. ತನ್ನ ಜವಾಬ್ದಾರಿಗೆ ನಿಶ್ಟರಗಿರುತೀರಿ.

ಕನ್ಯಾ ರಾಶಿ – ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಅದರ ಕಾನೂನು ಮಾನ್ಯತೆ ಇತ್ಯಾದಿಗಳನ್ನು ಪರಿಶೀಲಿಸಿ. ಪ್ರಸ್ತುತ ಕಾರ್ಯಗಳಿಂದ ಬೇಸರವನ್ನು ಅನುಭವಿಸುವಿರಿ.

ತುಲಾ ರಾಶಿ – ನಿಮ್ಮ ಸಲಹೆಯಿಂದ ಜನರು ಪ್ರಯೋಜನ ಪಡೆಯುತ್ತಾರೆ. ಸಂಗಾತಿಯೊಂದಿಗೆ ಶಾಪಿಂಗ್ ಹೋಗಬಹುದು. ಮನೆಯಲ್ಲಿ ರುಚಿಕರವಾದ ಆಹಾರವನ್ನು ಅನಂದಿಸುವಿರಿ.

ವೃಶ್ಚಿಕ ರಾಶಿ – ನೀವು ತೆಗೆದುಕೊಂಡ ನಿರ್ಧಾರಗಳು ಸರಿಯಾಗುತ್ತದೆ. ನೀವು ಹಣವನ್ನು ಎರವಲು ಪಡೆಯುವುದನ್ನು ತಪ್ಪಿಸಬೇಕು.

ಧನು ರಾಶಿ – ವೈವಾಹಿಕ ಜೀವನವು ತುಂಬಾ ಉತ್ತಮವಾಗಿರುತ್ತದೆ. ಮಕ್ಕಳ ಅನುಚಿತ ವರ್ತನೆಯಿಂದ ಸ್ವಲ್ಪ ಮನಸ್ತಾಪ ಉಂಟಾಗಬಹುದು.

ಮಕರ ರಾಶಿ – ಕೆಲಸದ ಸ್ಥಳದಲ್ಲಿ ನೀವು ತೊಂದರೆಯನ್ನು ಎದುರಿಸಬೇಕಾಗುತ್ತದೆ. ವಿರೋಧಿಗಳು ನಿಮ್ಮ ವಿರುದ್ಧ ದ್ವನಿ ಎತ್ತಬಹುದು. ಮನೆಯ ಪ್ರಮುಖ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ.

ಕುಂಭ ರಾಶಿ – ನೀವು ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಫೋನ್ ಮೂಲಕ ಉತ್ತಮ ಸಮಯವನ್ನು ಕಳೆಯಬಹುದು.

ಮೀನ ರಾಶಿ – ಕೌಟುಂಬಿಕ ಬಿನ್ನಾಭಿಪ್ರಾಯವನ್ನು ಪರಿಹರಿಸಲು ದಿನವೂ ತುಂಬಾ ಒಳ್ಳೆಯದು. ನಿಮ್ಮ ಆತ್ಮ ವಿಶ್ವಾಸ ಹೆಚ್ಚುತ್ತದೆ, ವ್ಯಾಪಾರಕ್ಕಾಗಿ ನೀವು ಸಾಲ ಮಾಡಬೇಕಾಗಬಹುದು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *