Horoscope Today January 12: ಪರಿಸ್ಥಿತಿಗೆ ತಕ್ಕಂತೆ ಜೀವನ ನಡೆಸಿ, ಇಲ್ಲ ಬಹಳ ಕಷ್ಟವಾಗುತ್ತೆ.

Horoscope Today January 12: ಇಂದು ಶೋಭಕೃತ್ ನಾಮ ಸಂವತ್ಸರ ರಕ್ಷಣಾಯನ ಹೇಮಂತ ಋತು ಸೌರ ಮಾಸ ಧನು ಚಂದ್ರ ಮಾಸ ಮಾರ್ಗಶಿರ ಶುಕ್ಲ ಪಕ್ಷ ಪಾಡ್ಯ ತಿಥಿ ಉತರಶದ ಸಕ್ಷತ್ರ ಹರ್ಷನ ಯೋಗ ಬಾವ ಕರಣ ಶುಕ್ರವಾರ ಆಗಿದೆ. ಹಾಗೆಯೇ, ಈ ದಿನ ರಾಹುಕಾಲ 10/58ಎಎಂ ನಿಂದ 12/33ಪಿಎಂ ವರೆಗೆ, ಗುಳಿಕಕಾಲ7/48ಎಎಂ ನಿಂದ 9/23ಎ ಎಂ ವರೆಗೆ, ಯಮಗಂಡಕಾಲ3/43ಪಿಎಂ ಇಂದ 5/18ಪಿಎಂ ವರೆಗೆ, ಸೂರ್ಯೋದಯ 6.12ಎ ಎಂ, ಸೂರ್ಯಾಸ್ತ6/58ಪಿಎಂ, ಚಂದ್ರೋದಯ 9/19ಪಿಎಂ, ಚಂದ್ರಾಸ್ತ 8/39ಎ ಎಂ ಆಗಿರುತ್ತದೆ.

ಮೇಷ ರಾಶಿ- ಕೆಲಸಕ್ಕೆ ಹಲವಾರು ಅವಕಾಶಗಳು ಬರಲಿವೆ. ಸರಿಯಾಗಿರುವುದನ್ನು ಆಯ್ಕೆ ಮಾಡಿಕೊಳ್ಳಿ. ಋತುಜೀವನದ ಆರಂಭಗೊಳ್ಳಬಹುದು.

ವೃಷಭ ರಾಶಿ- ಕಚೇರಿಯಲ್ಲಿ ಬಿಗವಾಗಿ ನಡೆದುಕೊಳ್ಳುವುದು ಸೂಕ್ತ. ಆಪ್ತರೊಂದಿಗೆ ಮನಬಿಚ್ಚಿ ಮಾತಾಡಿ.

ಮಿಥುನ ರಾಶಿ- ಸಾಂಸಾರಿಕ ಜೀವನದತ್ತ ಹೆಚ್ಚಿನ ಗಮನವಿರಲಿ. ಮಹತ್ವದ್ದೇನಿಸಿದ ಕೆಲಸಕ್ಕೆ ದೀರ್ಘಸಮಲೋಚನೆ ನಡೆಸಿ.

ಕರ್ಕಾಟಕ ರಾಶಿ– ಕಚೇರಿಯಲ್ಲಿ ತಾಳ್ಮೆ ಮುಖ್ಯ. ಅನಾವಶ್ಯಕ ಕೆಲಸಗಳಿಂದ ದೂರವಿರಿ. ಆರೋಗ್ಯಕ್ಕೆ ಯೋಗ್ಯ ಅಭ್ಯಾಸವನ್ನು ರೂಡಿಸಿಕೊಳ್ಳಿ.

ಸಿಂಹ ರಾಶಿ- ಘಟನೆಯೊಂದು ಮನಸ್ಸಿನ ಮೇಲೆ ಆಘಾತ ಪರಿಣಾಮ ಬೀರಲಿದೆ. ಹೊಸ ರೀತಿಯ ಚಿಂತೆಗಳು ಲಾಭಕ್ಕೆ ಕಾರಣವಾಗುತ್ತದೆ.

ಕನ್ಯಾ ರಾಶಿ- ಬರಬೇಕಾದ ಹಣಕ್ಕಾಗಿ ಹೋರಾಟ ಮಾಡಬೇಕು. ಗೆಳೆಯರೊಂದಿಗೆ ಸಹಾಯ ಸಿಗುವುದು.

ತುಲಾ ರಾಶಿ- ಸಮಾಜ ಸೇವೆಯಲ್ಲಿ ಕೀರ್ತಿ ಸಿಗಲಿದೆ. ಕುಟುಂಬದಲ್ಲಿ ಜವಾಬ್ದಾರಿ ಕಡಿಮೆಯಾಗಲಿದೆ. ಉಪ ಆದಾಯದಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

ವೃಶ್ಚಿಕ ರಾಶಿ- ರಾಜಕೀಯ ವ್ಯಕ್ತಿಗಳಿಗೆ ಯಶಸ್ಸು. ಒಳ್ಳೆತನ ದುರುಪಯೋಗ ಆಗದಂತೆ ನೋಡಿಕೊಳ್ಳಿ. ಕಚೇರಿಯಲ್ಲಿ ನೆಮ್ಮದಿ ವಾತಾವರಣ ಇರುತ್ತದೆ.

ಧನು ರಾಶಿ- ವ್ಯಕ್ತಿ ಒಬ್ಬನ ಪರಿಚಯ ಜೀವನವನ್ನು ಶೈಲಿಯನ್ನು ಬದಲಾಯಿಸುತ್ತದೆ. ಕನಸು ನನಸಾಗಬಹುದು.

ಮಕರ ರಾಶಿ- ಸದ್ಯದ ಪರಿಸ್ಥಿತಿಗೆ ಹೊಂದಿಕೊಂಡು ಹೋಗಬೇಕು. ಗೌರವ ಮತ್ತು ಪ್ರತಿಷ್ಠೆಗಳು ಹೆಚ್ಚಾಗುವಂತಹ ಸಾಧ್ಯತೆಗಳು ಇವೆ.

ಕುಂಭ ರಾಶಿ– ಖಾಸಗಿ ಉದ್ಯೋಗಿಗಳಿಗೆ ವಿಶೇಷ ಲಾಭವಿರುತ್ತದೆ. ಸ್ನೇಹಿತನೊಂದಿಗೆ ವಿರಸ ಉಂಟಾಗಬಹುದು. ಮಾನಸಿಕ ತೊಂದರೆ ಉಂಟಾಗಬಹುದು.

ಮೀನ ರಾಶಿ- ನೀವು ಸಂಬಂಧಗಳಿಗೆ ಬೆಲೆ ಕೊಡಬೇಕು. ವ್ಯಾಪಾರ ಮತ್ತು ವ್ಯವಹಾರದಲ್ಲಿ ಹೊಸ ತಿರುಗು ಸಿಗಲಿದೆ. ಮನೆಯಲ್ಲಿ ಸಿಡುಕುತನವನ್ನು ಮಾಡಬೇಡಿ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

 

Leave a Reply

Your email address will not be published. Required fields are marked *