ಅಲೋವೆರಾವನ್ನು ಹೀಗೆ ಬಳಸಿದರೆ ದಷ್ಟ-ಪುಷ್ಟವಾದ ಕೂದಲು ಮೊಣಕಾಲುದ್ದ ಬೆಳೆಯುತ್ತೆ!

Aloe Vera And Green Tea: ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿಯು ಕೂದಲಿನ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಕೂದಲು ಉದುರುವುದು ಸಾಮಾನ್ಯವಾಗುತ್ತಿದೆ. 

ಹೆಚ್ಚಾಗಿ, ಮಾಲಿನ್ಯ, ಧೂಳು, ಕೆಟ್ಟ ಆಹಾರ ಮತ್ತು ಕೂದಲಿನ ಉತ್ಪನ್ನಗಳಲ್ಲಿನ ರಾಸಾಯನಿಕಗಳು ಕೂದಲಿನ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ನಾವಿಂದು ಕೆಲ ನೈಸರ್ಗಿಕ ಮದ್ದುಗಳನ್ನು ತಿಳಿಸಿಕೊಡಲಿದ್ದೇವೆ, ಇದನ್ನು ಬಳಕೆ ಮಾಡಿದರೆ ಸುಲಭವಾಗಿ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು, ಅಷ್ಟೇ ಅಲ್ಲದೆ, ದಪ್ಪವಾದ, ಕಪ್ಪಾದ ಕೂದಲು ನಿಮ್ಮದಾಗುತ್ತದೆ.

ಅಲೋವೆರಾ ಮಾಸ್ಕ್: ಅಲೋವೆರಾ ತ್ವಚೆ ಮತ್ತು ಕೂದಲು ಎರಡಕ್ಕೂ ಒಳ್ಳೆಯದು. ಅಲೋವೆರಾ ಮತ್ತು ಗ್ರೀನ್ ಟೀ ಅನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿದರೆ, ಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗುತ್ತ

ಅಲೋವೆರಾ ಮತ್ತು ಗ್ರೀನ್ ಚಹಾದ ಮಾಸ್ಕ್ ತಯಾರಿಸಲು, ನೀವು ಮೊದಲು ಅಲೋವೆರಾ ಎಲೆಗಳ ಜೆಲ್ ಅನ್ನು ತೆಗೆಯಬೇಕು. ಅದನ್ನು ಮಿಕ್ಸರ್ನಲ್ಲಿ ಹಾಕಿ, ಫಿಲ್ಟರ್ ಮಾಡಿ. ಗ್ರೀನ್ ಟೀ ಸೇರಿಸಿ ಮಾಸ್ಕ್ ತಯಾರಿಸಿಕೊಳ್ಳಿ.

ಈ ಹೇರ್ ಮಾಸ್ಕ್’ನ್ನು ಕೂದಲಿನ ಬುಡದಿಂದಲೇ ಹಚ್ಚಿ, ಸುಮಾರು 30 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಅಲೋವೆರಾ ಮತ್ತು ಗ್ರೀನ್ ಟೀ ಮಾಸ್ಕ್ ಬಳಸಿದರೆ ಶೀಘ್ರದಲ್ಲೇ ಫಲಿತಾಂಶವನ್ನು ಪಡೆಯುತ್ತೀರಿ.

ಕೂದಲು ಉದುರುವುದು ಹಾರ್ಮೋನ್ ಅಸಮತೋಲನ ಅಥವಾ ಕೆಲವು ಆಂತರಿಕ ಆರೋಗ್ಯ ಸಮಸ್ಯೆಗಳಿಂದ ಕೂಡ ಆಗಿರಬಹುದು. ಆದ್ದರಿಂದ ಆಹಾರದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಸಮಗ್ರ ಸುದ್ದಿ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

Source : https://zeenews.india.com/kannada/photo-gallery/using-aloe-vera-in-this-way-will-help-you-grow-hair-170915/aloe-vera-for-long-hair-170918

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *