IND vs AUS: ಆಸೀಸ್ ಸ್ಪಿನ್ ದಾಳಿಗೆ ತತ್ತರಿಸಿದ ಭಾರತ; 109 ರನ್​ಗಳಿಗೆ ಆಲೌಟ್

IND vs AUS 3rd test India reduced to 109 in first innings vs australia

ಇಂದೋರ್​ನಲ್ಲಿ ಇಂದಿನಿಂದ ಆರಂಭವಾಗಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 109 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ.

source https://tv9kannada.com/sports/cricket-news/ind-vs-aus-3rd-test-india-reduced-to-109-in-first-innings-vs-australia-psr-au14-528969.html

Leave a Reply

Your email address will not be published. Required fields are marked *