2024ರ ಲೋಕಸಭೆ ಚುನಾವಣೆಯ ಮೂರನೇ ಹಂತದಲ್ಲಿ 11 ರಾಜ್ಯಗಳ 93 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಮೂರನೇ ಹಂತದ ಮತದಾನದಲ್ಲಿ ಒಟ್ಟು 1331 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.

1 ಗಂಟೆ ಹೊತ್ತಿಗೆ ರಾಜ್ಯದಲ್ಲಿ 41.59% ರಷ್ಟು ಮತದಾನ!
ಚಿಕ್ಕೋಡಿ – 45.69%
ಬೆಳಗಾವಿ – 40.57%
ಬಾಗಲಕೋಟೆ – 41.91%
ಬಿಜಾಪುರ – 39.87%
ಕಲಬುರಗಿ – 37.48%
ರಾಯಚೂರು – 38.06%
ಬೀದರ್ – 37.97%
ಕೊಪ್ಪಳ – 42.74%
ಬಳ್ಳಾರಿ- 44.36%
ಹಾವೇರಿ – 432.26%
ಧಾರವಾಡ – 40.61%
ಉತ್ತರ ಕನ್ನಡ – 44.22%
ದಾವಣಗೆರೆ – 42.32%
ಶಿವಮೊಗ್ಗ – 44.98%
ಇದನ್ನು ಓದಿ : ವಿಶ್ವ ಆಸ್ತಮಾ ದಿನ 2024, ಅದರ ಇತಿಹಾಸ ಮತ್ತು ಮಹತ್ವ
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1