KKR vs LSG Live Score IPL 2023: ಲಕ್ನೋ ಮೊದಲ ವಿಕೆಟ್ ಪತನ

KKR vs LSG Live Score IPL 2023: ಲಕ್ನೋ ಮೊದಲ ವಿಕೆಟ್ ಪತನ

ಕೋಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ನಡೆಯುತ್ತಿರುವ ದ್ವಿತೀಯ ಪಂದ್ಯದಲ್ಲಿ ನಿತೀಶ್ ರಾಣ ಅವರ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕೃನಾಲ್ ಪಾಂಡ್ಯ ಅವರ ಲಖನೌ ಸೂಪರ್ ಜೇಂಟ್ಸ್ (KKR vs LSG) ಮುಖಾಮುಖಿ ಆಗಿದೆ. ಸಿಎಸ್​ಕೆ ಇಂದಿನ ಮ್ಯಾಚ್ ಗೆದ್ದು ಪ್ಲೇ ಆಫ್​ಗೆ ಪ್ರವೇಶಿಸಿದೆ. ಕೆಕೆಆರ್-ಲಖನೌ ಪ್ಲೇ ಆಫ್ ಭವಿಷ್ಯ ಕೂಡ ಇಂದು ನಿರ್ಧಾರವಾಗಲಿದೆ.

source https://tv9kannada.com/sports/cricket-news/kkr-vs-lsg-live-score-kolkata-knight-riders-vs-lucknow-super-giants-ipl-2023-match-scorecard-online-in-kannada-psr-583408.html

Leave a Reply

Your email address will not be published. Required fields are marked *