
LSG vs MI Live Score, IPL 2023: ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ನ 63ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಪ್ಲೇಆಫ್ ರೇಸ್ನಲ್ಲಿರುವ ಉಭಯ ತಂಡಗಳಿಗೂ ಈ ಪಂದ್ಯ ನಿರ್ಣಾಯಕ. ಏಕೆಂದರೆ ಈ ಪಂದ್ಯದಲ್ಲಿ ಜಯ ಸಾಧಿಸಿದರೆ ಮುಂಬೈ ಇಂಡಿಯನ್ಸ್ 16 ಅಂಕಗಳನ್ನು ಪಡೆಯಲಿದೆ. ಅತ್ತ ಲಕ್ನೋ ತಂಡ ಗೆದ್ದರೆ 15 ಅಂಕಗಳಿಸಲಿದೆ. ಇದಾದ ಬಳಿಕ ಉಭಯ ತಂಡಗಳಿಗೂ ಒಂದೊಂದು ಪಂದ್ಯ ಇರುವುದರಿಂದ ಅದರಲ್ಲಿ ಗೆದ್ದು ಪ್ಲೇಆಫ್ ಪ್ರವೇಶವನ್ನು ಖಚಿತಪಡಿಸಿಕೊಳ್ಳಬಹುದು. ಹೀಗಾಗಿ ಇಂದಿನ ಪಂದ್ಯದಲ್ಲಿ ಜಯ ಸಾಧಿಸಲು ಎರಡೂ ತಂಡಗಳು ಭರ್ಜರಿ ಪೈಪೋಟಿ ನಡೆಸಲಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ: ಕ್ವಿಂಟನ್ ಡಿಕಾಕ್, ಕೃನಾಲ್ ಪಾಂಡ್ಯ (ನಾಯಕ) , ಕೈಲ್ ಮೇಯರ್ಸ್ , ಪ್ರೇರಕ್ ಮಂಕಡ್ , ಮಾರ್ಕಸ್ ಸ್ಟೊಯಿನಿಸ್ , ನಿಕೋಲಸ್ ಪೂರನ್ , ಅಮಿತ್ ಮಿಶ್ರಾ , ಯಶ್ ಠಾಕೂರ್ , ರವಿ ಬಿಷ್ಣೋಯ್ , ಯುಧ್ವಿರ್ ಸಿಂಗ್ ಚರಕ್ , ಅವೇಶ್ ಖಾನ್ , ಆಯುಷ್ ಬಡೋಲ್ , ಅವೇಶ್ ಖಾನ್, ಸ್ವಪ್ನಿಲ್ ಸಿಂಗ್, ಡೇನಿಯಲ್ ಸ್ಯಾಮ್ಸ್, ದೀಪಕ್ ಹೂಡಾ , ಅರ್ಪಿತ್ ಗುಲೇರಿಯಾ , ಕೃಷ್ಣಪ್ಪ ಗೌತಮ್ , ಮೊಹ್ಸಿನ್ ಖಾನ್ , ಕರುಣ್ ನಾಯರ್ , ಮನನ್ ವೋಹ್ರಾ , ಮಾರ್ಕ್ ವುಡ್, ನವೀನ್-ಉಲ್-ಹಕ್ , ರೊಮಾರಿಯೋ ಶೆಫರ್ಡ್ , ಕರಣ್ ಶರ್ಮಾ
ಮುಂಬೈ ಇಂಡಿಯನ್ಸ್ ತಂಡ: ಇಶಾನ್ ಕಿಶನ್, ರೋಹಿತ್ ಶರ್ಮಾ (ನಾಯಕ) , ಸೂರ್ಯಕುಮಾರ್ ಯಾದವ್ , ನೆಹಾಲ್ ವಧೇರಾ , ಕ್ಯಾಮೆರೋನ್ ಗ್ರೀನ್ , ವಿಷ್ಣು ವಿನೋದ್ , ಟಿಮ್ ಡೇವಿಡ್ , ಕ್ರಿಸ್ ಜೋರ್ಡಾನ್ , ಪಿಯೂಷ್ ಚಾವ್ಲಾ , ಜೇಸನ್ ಬೆಹ್ರೆನ್ಡಾರ್ಫ್ , ಕುಮಾರ್ ಕಾರ್ತಿಕೇಯ , ಆಕಾಶ್ ಮಧ್ವಲ್ , ಡೆವಾಲ್ಡ್ ಬ್ರೆವಿಸ್ , ರಮಣ್ದೀಪ್ ಸಿಂಗ್, ಸಂದೀಪ್ ವಾರಿಯರ್ , ಹೃತಿಕ್ ಶೋಕೀನ್ , ರಿಲೇ ಮೆರೆಡಿತ್ , ಶಮ್ಸ್ ಮುಲಾನಿ , ಅರ್ಜುನ್ ತೆಂಡೂಲ್ಕರ್ , ತಿಲಕ್ ವರ್ಮಾ ,ದುವಾನ್ ಜಾನ್ಸೆನ್ , ಅರ್ಷದ್ ಖಾನ್ , ಟ್ರಿಸ್ಟಾನ್ ಸ್ಟಬ್ಸ್ , ರಾಘವ್ ಗೋಯಲ್.