ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜು. 11 : ಅಖಿಲ ಭಾರತ ವೀರಶೈವ ಮಹಾಸಭಾದ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮಹಡಿ ಶಿವಮೂರ್ತಿ ಹಾಗೂ ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷರಾಗಿ ಪಿ.ಎಂ.ಸಿದ್ದಪ್ಪ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಉಪ ಚುನಾವಣಾ ಆಧಿಕಾರಿಗಳಾದ ಟಿ.ಪಿ.ಜ್ಞಾನಮೂರ್ತಿ ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು ಚಿತ್ರದುರ್ಗ ಜಿಲ್ಲಾ ಮತ್ತು ತಾಲ್ಲೂಕು ಘಟಕ ಹಾಗೂ ಮಹಿಳಾ ನಿರ್ದೇಶಕರುಗಳನ್ನು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆವಿರೋಧವಾಗಿ ಆಯ್ಕೆ ಮಾಡಲಾಗಿದೆ ಇವರ ಅಧಿಕಾರ ಅವಧಿಯು ಮುಂದಿನ ಐದು ವರ್ಷದವರೆಗೂ ಇರುತ್ತದೆ ಎಂದು ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ಘಟಕಕ್ಕೆ ಅಧ್ಯಕ್ಷರಾಗಿ ಮಹಡಿ ಶಿವಮೂರ್ತಿ, ಪುರುಷ ನಿರ್ದೇಶಕರಾಗಿ ಪಿ.ವಿರೇಂದ್ರಕುಮಾರ್, ಸಿ.ರುದ್ರಪ್ಪ ಜಾಲಿಕಟ್ಟೆ, ಎಂ.ಶಶಿಧರ್, ಪ್ರಸನ್ನ ಕುಮಾರ್, ಬಿ.ಪಿ.ಬಸವರಾಜ್, ಹೆಚ್.ಎನ್.ಪ್ರಭಾಕರ್, ವಿ.ಜಿ. ಪರಮೇಶ್ವರಪ್ಪ, ಎಸ್.ಜಯ್ಯಣ್ಣ, ಜೆ.ಎಂ ಶಿವಾನಂದ, ಕೆ.ಬಿ.ಬಸವರಾಜಯ್ಯ, ರುದೇಶ್ಐಗಳ್, ಗಂಗಾಧರಪ್ಪ ಎ.ಸಿ, ಎಂ.ಶಶಿಧರ್ಬಾಬು,ಕೆ.ಎಂ.ನಾಗರಾಜ್,ಡಿಎಸ್.ಮಹೇಶ್, ಸುರೇಶ್ ಎಂ.ಟಿ. ಬಿ.ಪಿ.ಓಂಕಾರಪ್ಪ, ಎನ್.ಎಂ.ವಿನಯ್ ಕುಮಾರ್ ಆಯ್ಕೆಯಾಗಿದ್ದಾರೆ. ಜಿಲ್ಲಾ ಮಹಿಳಾ ಘಟಕಕ್ಕೆ ನಿರ್ದೇಶಕರಾಗಿ ಆರ್.ಇ.ಶ್ಯಾಮಲ, ಬಿ.ಗೀತಾ, ನಾಗಲಾಂಬಿಕ ಕಲ್ಮಟ್, ಎಸ್.ಬಿ.ಸುಧಾ, ಅನ್ನಪೂರ್ಣ ಪ್ರಕಾಶ್, ಎಂ.ಎನ್.ವಿಜಯಲಕ್ಷ್ಮೀ, ಎಸ್.ರಾಜೇಶ್ವರಿ ಕೆ.ಜಿ.ರೀನಾ ಹಾಗೂ ಪಿ.ಬಿ.ನಿರ್ಮಲಾ ರವರು ಆವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾದ ಚಿತ್ರದುರ್ಗ ತಾಲ್ಲೂಕು ಘಟಕಕ್ಕೆ ಅಧ್ಯಕ್ಷರಾಗಿ ಪಿ.ಎಂ.ಸಿದ್ದಪ್ಪ, ಪುರುಷ ನಿರ್ದೇಶಕರಾಗಿ ಎಂ.ವಿ,ಚನ್ನಯ್ಯ, ಪರಶಿವಯ್ಯ ಬಿ. ಹರೀಶ್ಕುಮಾರ್ ಬಿ. ಹೆಚ್.ಎನ್.ಹನುಮಂತಪ್ಪ, ದಿನೇಶ್ ಕುಮಾರ್ಜಿ.ಎನ್. ಎಸ್.ಟಿ.ಮಲ್ಲಿಕಾರ್ಜನ್, ಡಿ.ಆರ್ಮಂಜುನಾಥ್, ಜಿ.ಸಿ.ಶಿವಣ್ಣ, ಎಸ್.ಇ.ರವೀಶ್ವರ ಚನ್ನಬಸವಯ್ಯ, ಎಸ್.ಜಿ.ಸುರೇಶ್ ಬಾಬು, ಹೆಚ್.ವಿ.ಲಿಂಗಬಸಪ್ಪ ಹಾಗೂ ಟಿ.ಸುರೇಶ್ ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ನಿರ್ದೇಶಕರಾಗಿ ಪಿ.ಎಸ್.ಜಯಶೀಲ, ಕೆ.ಎನ್ ನಂದಿನಿ, ವನಜಾಕ್ಷಮ್ಮ ವಿ. ಭುವನೇಶ್ವರಿ ಗೌಳಿ ಪಿ.ಎಸ್. ಮಧುಶ್ರೀ ಡಿ.ಎಂ. ಹಾಗೂ ಶೀಲಾ ಆರ್, ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಉಪ ಚುನಾವಣಾ ಆಧಿಕಾರಿಗಳಾದ ಟಿ.ಪಿ.ಜ್ಞಾನಮೂರ್ತಿ ತಿಳಿಸಿದ್ದಾರೆ. ಈ ಚುನಾವಣೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳಾಗಿ ದಯಾನಂದಪಟೇಲ್.ಟಿ. ಹಾಗೂ ಜಿ.ನಾಗಭೂಷಣ ರವರು ಕಾರ್ಯ ನಿರ್ವಹಿಸಿದರು.