ಮುಕ್ತ ರಾಜ್ಯಮಟ್ಟದ ಟೈಕ್ವಾಂಡೊ ಪಂದ್ಯಾವಳಿಯಲ್ಲಿ ಚಿತ್ರದುರ್ಗದ ಪದಕ ವಿಜೇತರು.

ಚಿತ್ರದುರ್ಗ ಜ .6 : ದಿನಾಂಕ -05-01-2025 ರಂದು ಹೊಸದುರ್ಗ ತಾಲೂಕಿನಲ್ಲಿ ಆಯೋಜಿಸಿದ್ದ ಮುಕ್ತ ರಾಜ್ಯಮಟ್ಟದ ಟೈಕ್ವಾಂಡೊ ಪಂದ್ಯಾವಳಿಯಲ್ಲಿ ಭಾಗವಹಿಸಿ ವಿಜೇತರಾಗಿರುತ್ತಾರೆ.

ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಪದಕ ವಿಜೇತರು:

  • ಅಶೋಕ- ಚಿನ್ನ
  • ಗಗನ –ಚಿನ್ನ
  • ಹಿಮಾನ್ ಶೂ ಕುಮಾರ್- ಚಿನ್ನ
  • ಧನಂಜಯ್ -ಚಿನ್ನ  
  • ಬೆನಕರಾಜ್- ಬೆಳ್ಳಿ  
  • ಹೇಮಂತ್- ಬೆಳ್ಳಿ  
  • ಯಶಸ್ವಿನಿ- ಕಂಚಿನ ಪದಕ

  ಪದಕ ವಿಜೇತರಿಗೆ ಗೋಲ್ಸ್ ಸ್ಪೋರ್ಟ್ಸ್ ಕ್ಲಬ್ ಚಿತ್ರದುರ್ಗ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.

Views: 0

Leave a Reply

Your email address will not be published. Required fields are marked *