MI vs DC Live Score, WPL 2023: ಬಲಿಷ್ಠ ಮುಂಬೈಗೆ ಡ್ಯಾಶಿಂಗ್ ಡೆಲ್ಲಿ ಸವಾಲು

MI vs DC Live Score, WPL 2023

MI vs DC Live Score, WPL 2023: ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ವುಮೆನ್ಸ್ ಪ್ರೀಮಿಯರ್ ಲೀಗ್​ನ 18ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಉಭಯ ತಂಡಗಳು ಈಗಾಗಲೇ ಪ್ಲೇಆಫ್ ಪ್ರವೇಶಿಸಿರುವುದರಿಂದ ಈ ಪಂದ್ಯವು ಔಪಚಾರಿಕವಾಗಿದೆ. ಇದಾಗ್ಯೂ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನ ಪಡೆಯಲು ಎರಡೂ ತಂಡಗಳಿಗೂ ಈ ಪಂದ್ಯ ನಿರ್ಣಾಯಕ. ಏಕೆಂದರೆ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನ ಪಡೆಯುವ ತಂಡವು ನೇರವಾಗಿ ಫೈನಲ್ ಪ್ರವೇಶಿಸಲಿದೆ. ಹೀಗಾಗಿ ಉಭಯ ತಂಡಗಳಿಂದ ರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.

ಮುಂಬೈ ಇಂಡಿಯನ್ಸ್ ತಂಡ: ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್) , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ಹೇಲಿ ಮ್ಯಾಥ್ಯೂಸ್ , ನ್ಯಾಟ್ ಸ್ಕಿವರ್-ಬ್ರಂಟ್ , ಅಮೆಲಿಯಾ ಕೆರ್ , ಇಸ್ಸಿ ವಾಂಗ್ , ಅಮನ್ಜೋತ್ ಕೌರ್ , ಹುಮೈರಾ ಕಾಜಿ , ಧಾರಾ ಗುಜ್ಜರ್ , ಜಿಂಟಿಮಣಿ ಕಲಿತಾ , ಸೈಕಾಥರ್ ಇಶಾಕ್ ಸೋನಮ್ ಯಾದವ್ , ನೀಲಂ ಬಿಷ್ಟ್ , ಪ್ರಿಯಾಂಕಾ ಬಾಲಾ

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಮೆಗ್ ಲ್ಯಾನಿಂಗ್ (ನಾಯಕಿ) , ತಾನಿಯಾ ಭಾಟಿಯಾ (ವಿಕೆಟ್ ಕೀಪರ್) , ಶಫಾಲಿ ವರ್ಮಾ , ಆಲಿಸ್ ಕ್ಯಾಪ್ಸಿ , ಜೆಮಿಮಾ ರೋಡ್ರಿಗಸ್ , ಮರಿಝನ್ನೆ ಕಪ್ , ಜೆಸ್ ಜೊನಾಸೆನ್ , ಅರುಂಧತಿ ರೆಡ್ಡಿ , ರಾಧಾ ಯಾದವ್ , ಶಿಖಾ ಪಾಂಡೆ , ಪೂನಮ್ ಯಾದವ್ , ತಾರಾ ಎನ್ ಹ್ಯಾರಿಸ್ , ತಾರಾ ಎನ್ ಮಣಿತಾರ್ , ಅಪರ್ಣಾ ಮೊಂಡಲ್ , ಟಿಟಾಸ್ ಸಾಧು , ಸ್ನೇಹ ದೀಪ್ತಿ.

 

source https://tv9kannada.com/sports/cricket-news/mumbai-indians-vs-delhi-capitals-live-score-wpl-2023-match-scorecard-online-at-dr-dy-patil-sports-academy-in-kannada-zp-au50-539773.html

Views: 0

Leave a Reply

Your email address will not be published. Required fields are marked *