ಇಂದು ಐಪಿಎಲ್ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯ ಆರಂಭವಾಗಿದೆ. ಆಡಿರುವ 13 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿರುವ ಮುಂಬೈ, ಪ್ಲೇಆಫ್ಸ್ನತ್ತ ಕಣ್ಣಿಟ್ಟಿದೆ. ಇತ್ತ, ಹೈದರಾಬಾದ್ 13ರಲ್ಲಿ 4ರಲ್ಲಷ್ಟೇ ಗೆದ್ದು ಈಗಾಗ್ಲೇ ಟೂರ್ನಿಯಿಂದ ಎಲಿಮಿನೇಟ್ ಆಗಿದೆ.