ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಮೋಹನಾ ಸಿಂಗ್‌ ನೇಮಕ.

ಗುಜರಾತ್‌ನ ನಂ 18- ಫ್ಲೈಯಿಂಗ್‌ ಬುಲೆಟ್ಸ್‌ ಸ್ಕ್ವಾಡ್ರನ್‌ಗೆ ಮೋಹನಾ ನಿಯೋಜನೆಗೊಂಡಿದ್ದಾರೆ.

ರಾಜಸ್ಥಾನದಲ್ಲಿದ್ದ ನಂ 3 ಫೈಟರ್‌ ಸ್ಕ್ವಾಡ್ರನ್‌ನಲ್ಲಿ ನಿಯೋಜನೆಗೊಂಡಿದ್ದ ಅವರು ಮಿಗ್‌-21 ಬೈಸಾನ್‌ ಯುದ್ಧ ವಿಮಾನದ ಹಾರಾಟ ನಡೆಸುತ್ತಿದ್ದರು. 2016ರಲ್ಲಿ ವಾಯುಪಡೆಗೆ ಮೊದಲ ಬಾರಿಗೆ ಯುದ್ಧವಿಮಾನಗಳ ಪೈಲಟ್‌ಗಳಾಗಿ ಮೂವರು ಮಹಿಳೆಯರು ಸೇರ್ಪಡೆಗೊಂಡರು.

Source : https://www.udayavani.com/news-section/national-news/mohana-singh-becomes-first-woman-fighter-pilot-in-lca-tejas-fighter-fleet

 

Leave a Reply

Your email address will not be published. Required fields are marked *