ನೇಕಾರರ ಪತ್ತಿನ ಸಹಕಾರ ಸಂಘಕ್ಕೆ ಹೊಸ ಆಡಳಿತ ಮಂಡಳಿ ಆಯ್ಕೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 30

ನಗರದ ವಾಣಿಗೋತ್ರ ಕಾಂಪ್ಲೆಕ್ಸ್‍ನಲ್ಲಿರುವ ನೇಕಾರರ ಪತ್ತಿನ ಸಹಕಾರ ಸಂಘ ನಿಯಮಿತಕ್ಕೆ 2026-2031 ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಚುನಾವಣೆ ನಡೆದು ಅಧ್ಯಕ್ಷರಾಗಿ ಎಂ.ಗೋವಿಂದಪ್ಪ, ಉಪಾಧ್ಯಕ್ಷರಾಗಿ ಎಸ್.ಸುರೇಶ್, ನಿರ್ದೇಶಕರಾಗಿ ಗೋ.ತಿಪ್ಪೇಶ್,ಜಿ.ಎನ್.ಚಂದ್ರಶೇಖರ್, ಹೆಚ್.ಯೋಗೇಶ್, ಡಾ.ಜೆ.ಸತ್ಯ ನಾರಾಯಣ, ಶ್ರೀನಿವಾಸಗಿರಿಯಪ್ಪ, .ಬಿ.ಮಲ್ಲಿಕಾರ್ಜುನಪ್ಪ, ಎಂ.ಹೆಚ್.ಹನುಮಂತಪ್ಪ, ಎಸ್.ಟಿ.ರಘು ಮತ್ತು ಮಹಿಳಾ ನಿರ್ದೇಶಕರಾಗಿ ಶ್ರೀಮತಿ. ಕವಿತ.ಎಂ ಮತ್ತು ಶ್ರೀಮತಿ.ಟಿ.ಶಿವರುದ್ರಮ್ಮ ಆಯ್ಕೆಯಾಗಿರುತ್ತಾರೆ ಎಂದು ನೇಕಾರರ ಪತ್ತಿನ ಸಹಕಾರ ಸಂ.ನಿದ ಕಾರ್ಯದರ್ಶಿ ಸವಿತಾ.ಕೆ.ಜಿ. ತಿಳಿಸಿದ್ದಾರೆ.

Leave a Reply

Your email address will not be published. Required fields are marked *