
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ 07 ಹೊಸದುರ್ಗ ತಾಲೂಕಿನಲ್ಲಿ ಜ.5ರಂದು ಆಯೋಜಿಸಿದ್ದ ಸಾಯಿ ಕಪ್ 2025ರ ಮುಕ್ತ ರಾಜ್ಯ ಮಟ್ಟದ ಟೈಕ್ವಾಂಡೊ ಪಂದ್ಯಾವಳಿಯಲ್ಲಿ
08 ವರ್ಷದ ಒಳಗಿನ ಕೂರ್ಗಿ ಫೈಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಡಾ.ಸಂತೋಷ ನಾಯ್ಕ್ ಮತ್ತು ಸುರೇಖ ದಂಪತಿಗಳ
ಮಗನಾದ ಪಾರ್ಥಎಸ್,ನಾಯ್ಕ್ ಬಂಗಾರದ ಪದಕವನ್ನು ಪಡೆದಿದ್ದಾರೆ.