PBKS vs RR Live Score IPL 2023: ಪಂಜಾಬ್ ಬ್ಯಾಟಿಂಗ್; ಮೊದಲ ವಿಕೆಟ್ ಪತನ

PBKS vs RR Live Score IPL 2023: ಪಂಜಾಬ್ ಬ್ಯಾಟಿಂಗ್; ಮೊದಲ ವಿಕೆಟ್ ಪತನ

ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಅನ್ನು ಎದುರಿಸುತ್ತಿದೆ. ಈ ಪಂದ್ಯ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಎರಡೂ ತಂಡಗಳು ಪ್ಲೇ ಆಫ್ ರೇಸ್‌ನಲ್ಲಿವೆ. ಆದರೆ, ಪಂಜಾಬ್​ಗೆ ಅವಕಾಶ ಕಡಿಮೆ. ಅದೇ ವೇಳೆ ರಾಜಸ್ಥಾನ ತಂಡದ ಅವಕಾಶಗಳೂ ಕಡಿಮೆ. ಪ್ಲೇ ಆಫ್‌ಗೆ ಹೋಗಲು, ಎರಡೂ ತಂಡಗಳಿಗೆ ಈ ಪಂದ್ಯದಲ್ಲಿ ಗೆಲುವಿನ ಅವಶ್ಯಕತೆಯಿದೆ, ಜೊತೆಗೆ ಇತರ ತಂಡಗಳ ಪಂದ್ಯಗಳ ಮೇಲೆ ಅವಲಂಬಿತವಾಗಿದೆ. ಎರಡೂ ತಂಡಗಳು ತಲಾ 12 ಅಂಕಗಳನ್ನು ಹೊಂದಿವೆ.ಪಂಜಾಬ್ ತಂಡ ಎಂಟನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ ತಂಡ ಆರನೇ ಸ್ಥಾನದಲ್ಲಿದೆ.

source https://tv9kannada.com/sports/cricket-news/pbks-vs-rr-live-score-punjab-kings-vs-rajasthan-royals-ipl-2023-match-scorecard-online-in-kannada-psr-582584.html

Leave a Reply

Your email address will not be published. Required fields are marked *