ಪೀನಟ್ ಬಟರ್‌ ಮಿಠಾಯಿ

ರುಚಿಕರವಾದ ಪೀನಟ್ ಬಟರ್‌ ಮಿಠಾಯಿ ಮಾಡುವ ವಿಧಾನ…

ಬೇಕಾಗುವ ಪದಾರ್ಥಗಳು…

  • ಪೀನಟ ಬಟರ್ – 1 ಬಟ್ಟಲು
  • ಎಣ್ಣೆ – ಅರ್ಧ ಬಟ್ಟಲು
  • ಮೇಪಲ್ ಸಿರಪ್ – ಅರ್ಧ ಬಟ್ಟಲು
  • ವೆನಿಲ್ಲಾ ಎಸೆನ್ಸ್– ಕಾಲು ಚಮಚ
  • ಒರಟಾಗಿ ಪುಡಿ ಮಾಡಿದ ನೆಲ ಕಡಲೆ – ಕಾಲು ಬಟ್ಟಲು

ಮಾಡುವ ವಿಧಾನ…

  • ಮೊದಲಿಗೆ ಒಂದು ಬೌಲ್‌ನಲ್ಲಿ ಮೇಲೆ ತಿಳಿಸಲಾದ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಒಂದು ಬಟ್ಟಲಿಗೆ ಬಟರ್ ಪೇಪರ್ ಅನ್ನು ಜೋಡಿಸಿ, ಅದರ ಮೇಲೆ ಈ ಮಿಶ್ರಣವನ್ನು ಸುರಿಯಿರಿ.
  • ಬಟ್ಟಲನ್ನು ಫ್ರಿಜ್‌ನಲ್ಲಿ ಇಟ್ಟು, ಸುಮಾರು 1 ಗಂಟೆ ಗಟ್ಟಿಯಾಗಲು ಬಿಡಿ.
  • ಈಗ ಬಟ್ಟಲನ್ನು ಹೊರ ತೆಗೆದು, ಮಿಠಾಯಿಯನ್ನು ಬಟ್ಟಲಿನಿಂದ ಬೇರ್ಪಡಿಸಿ.
  • ಸುಮಾರು 5 ನಿಮಿಷ ರೂಮ್ ಟೆಂಪ್ರೇಚರ್‌ನಲ್ಲಿ ಮಿಠಾಯಿಯನ್ನು ಸ್ವಲ್ಪ ಮೃದುವಾಗಲು ಬಿಟ್ಟು, ಬಳಿಕ ಚಾಕು ಸಹಾಯದಿಂದ ಚೌಕಾಕಾರವಾಗಿ ಕತ್ತರಿಸಿಕೊಳ್ಳಿ. ಇದೀಗ ಪೀನಟ್ ಬಟರ್ ಮಿಠಾಯಿ ಸವಿಯಲು ಸಿದ್ಧ.

Source : https://www.kannadaprabha.com/food/2023/aug/22/recipe-peanut-butter-fudge-500874.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *