ಈ ಬಾರಿ ಸೆಕೆಂಡ್ ಪಿಯು ಶೂನ್ಯ ಫಲಿತಾಂಶಕ್ಕೆ ಖಾಸಗಿ ಮಾತ್ರವಲ್ಲ, ಸರ್ಕಾರಿ ಕಾಲೇಜು ಸೇರ್ಪಡೆಯಾಗಿದೆ. ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಯಲ್ಲಿ ಕೂಡ ಶೂನ್ಯ ಫಲಿತಾಂಶ ಧಾಖಲಾಗಿದೆ. ಶೂನ್ಯ ಸಾಧನೆಯಲ್ಲಿ ನಗರದ ಖಾಸಗಿ ಕಾಲೇಜುಗಳದ್ದೇ ಮೇಲುಗೈಯಾಗಿದೆ. ತಮ್ಮ ಸ್ವಾರ್ಥಕ್ಕಾಗಿ ಪಿಯು ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡಿತಾ ಖಾಸಗಿ ಶಾಲೆಗಳು?ಎಂಬ ಪ್ರಶ್ನೆ ಮೂಡುವಂತಾಗಿದೆ. ಶಿಕ್ಷಣವನ್ನ ಉದ್ಯಮವನ್ನಾಗಿ ಮಾಡಿದ ಕೆಲ ಖಾಸಗಿ ಶಾಲೆಗಳು ಲಕ್ಷ ಲಕ್ಷ ಶುಲ್ಕ ಕಟ್ಟಿಸಿ ಸರಿಯಾದ ಶಿಕ್ಷಣ ನೀಡುವಲ್ಲಿ ವಿಫಲವಾಗುತ್ತಿದೆ.
ಪಿಯು ರಿಸಲ್ಟ್ ನಲ್ಲಿ ಸರ್ಕಾರಿ ಕಾಲೇಜು ಸೇರಿ ಬರೋಬ್ಬರಿ 35 ಕಾಲೇಜುಗಳಿಂದ ಶೂನ್ಯ ಫಲಿತಾಂಶ ಪಡೆದುಕೊಂಡಿದೆ.
ಖಾಸಗಿ ಕಾಲೇಜು ಶೂನ್ಯ ಫಲಿತಾಂಶ ವಿವರ
1. ವಿನಾಯಕ ಪಿಯು ಕಾಲೇಜ್ ಫಾರ್ ವುಮೆನ್ – ಸುಂಕದಕಟ್ಟೆ
2.ಪವನ್ ಪಿಯು ಕಾಲೇಜು – ಶ್ರೀರಾಮಪುರಂ
3.ಶ್ರೀ ಬಸವರಾಜ್ ಸ್ವಾಮಿ ಪಿಯು ಕಾಲೇಜು – ಲವ ಕುಶ ನಗರ, ಲಗ್ಗೆರೆ
4. ಮೊಹರೆ ಪಿಯು ಕಾಲೇಜು – ಬಾಬುಸಪಾಳ್ಯ- ಬೆಂಗಳೂರು
5. ವಿನಾಯಕ ಸರಸ್ವತಿ ಪಿಯು ಕಾಲೇಜು – ಹೊಸಪೇಟೆ ಬಳ್ಳಾರಿ
6. ಬಸವ ಪಿಯು ಕಾಲೇಜು ಇಂಡಿ ತಾಲೂಕು ವಿಜಯಪುರ
7. ಶ್ರೀ ದಯಾನಂದ ಪಿಯು ಕಾಲೇಜು ಸಿಂಧಗಿ ವಿಜಯಪುರ
8. ವಿಜಯ ಪಿಯು ಕಾಲೇಜು, ಗದಗ
9. ಎಸ್ ಕೆ ಆರ್ ಸ್ವಾಮಿ ಕಂಪ್ಯೂಟರ್ ಸೈನ್ಸ್ ಪಿಯು ಕಾಲೇಜು – ಚಿತ್ರದುರ್ಗ
10. ಶ್ರೀ ಸುನಾಗರ್ ಪಿಯು ಕಾಲೇಜು – ವಿಜಯಪುರ
11. Sv ಪಿಯು ಕಾಲೇಜು ಬೀದರ್
12. ಜಾಸ್ಮಿನ್ ಪಿಯು ಕಾಲೇಜು ಬೀದರ್
13. ಶಾರದಾ ಪಿಯು ಕಾಲೇಜು – ಬೀದರ್
14. HSB ಪಿಯು ಕಾಲೇಜು – ಹಾವೇರಿ
15. ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪಿಯು ಕಾಲೇಜು – ಹಾವೇರಿ
16. ಮಲ್ಲಿಕಾ ಪಿಯು ಕಾಲೇಜು – ಯಾದಗಿರಿ
17. ನೀಲಕಂಠ ಪಿಯು ಕಾಲೇಜು – ಯಾದಗಿರಿ
18. ಜೆಂಟ್ಸ್ ಕಾಮರ್ಸ್ ಪಿಯು ಕಾಲೇಜು – ಧಾರವಾಡ
19. TES ಕಾದರ್ ಪಟೇಲ್ ಪಿಯು ಕಾಲೇಜು – ಕಲಬುರಗಿ
20. HK ಗರೀಬ್ ನವಾಜ್ ಪಿಯು ಕಾಲೇಜು – ಕಲಬುರಗಿ
21.STMES ಗರ್ಲ್ಸ್ ಪಿಯು ಕಾಲೇಜು ಯಾದಗಿರಿ
22. ಸಾಗರ್ ನಾಡು ಪಿಯು ಕಾಲೇಜು – ಯಾದಗಿರಿ
23. ಶ್ರೀ ಆದಿತ್ಯ ಪಿಯು ಕಾಲೇಜು – ರಾಯಚೂರು
24. ಕೆ ಆರ್ ಸಿ ಗರ್ಲ್ಸ್ ರೂರಲ್ ಪಿಯು ಕಾಲೇಜು ಕೊಪ್ಪಳ
25. ಬ್ರಾಹ್ಮರಂಭ ವುಮೆನ್ ಪಿಯು ಕಾಲೇಜು ಕೊಪ್ಪಳ
26. ಶಿರಡಿ ಸಾಯಿ ಪಿಯು ಕಾಲೇಜು ಉಡುಪಿ
ಸರ್ಕಾರಿ ಕಾಲೇಜುಗಳು
1.ಗವರ್ನಮೆಂಟ್ ಪಿಯು ಕಾಲೇಜು ದಾವಣಗೆರೆ
2. ಗವರ್ನಮೆಂಟ್ ಪಿಯು ಕಾಲೇಜು ಧಾರವಾಡ
ಅನುದಾನಿತ ಕಾಲೇಜುಗಳು
1. ಸಿದ್ದಗಂಗಾ ಪಿಯು ಕಾಲೇಜು ಬೆಂಗಳೂರು
2. ಸಾರ್ವಜನಿಕ ಕಂಪ್ಯೂಟರ್ ಸೈನ್ಸ್ ಪಿಯು ಕಾಲೇಜು ರಾಮನಗರ
3.KLES indp ಪಿಯು ಕಾಲೇಜು, ಬೀದರ್
4. Gva Mem computer science ಪಿಯು ಕಾಲೇಜು – ಚಿತ್ರದುರ್ಗ
5. ಮೆಥೋಡಿಸ್ಟ್ ಗರ್ಲ್ಸ್ ಪಿಯು ಕಾಲೇಜು ಕೋಲಾರ್
6. ಸೆಂಟ್ರಲ್ ಕಂಪ್ಯೂಟರ್ ಸೈನ್ಸ್ ಪಿಯು ಕಾಲೇಜು ತುಮಕೂರು
ವಿಭಜಿತ ಕಾಲೇಜು
ಡಾಕ್ಟರ್ ಅಂಬೇಡ್ಕರ್ ಪಿಯು ಕಾಲೇಜು – ಇಂದಿರಾನಗರ ಬೆಂಗಳೂರು
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1