RR vs CSK Live Score IPL 2023: ರಾಜಸ್ಥಾನ್ ಬ್ಯಾಟಿಂಗ್ ಆರಂಭ

RR vs CSK Live Score IPL 2023: ರಾಜಸ್ಥಾನ್ ಬ್ಯಾಟಿಂಗ್ ಆರಂಭ
RR vs CSK Live Score Rajasthan Royals vs Chennai Super Kings IPL 2023 match scorecard online in Kannada

ಐಪಿಎಲ್​ 37ನೇ ಪಂದ್ಯದಲ್ಲಿಂದು ರಾಜಸ್ಥಾನ್ ರಾಯಲ್ಸ್​ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಮುಖಾಮುಖಿಯಾಗಿವೆ. ರಾಜಸ್ಥಾನ್​ನ ಜೈಪುರ್​ನಲ್ಲಿರುವ ಸವಾಯ್ ಮಾನ್​ಸಿಂಗ್​ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಈವರೆಗೆ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿರುವ ಚೆನ್ನೈ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ರೆ, 7ರಲ್ಲಿ 4 ಪಂದ್ಯ ಗೆದ್ದಿರುವ ರಾಜಸ್ಥಾನ್ 3ನೇ ಸ್ಥಾನದಲ್ಲಿದೆ.

source https://tv9kannada.com/sports/cricket-news/rr-vs-csk-live-score-rajasthan-royals-vs-chennai-super-kings-ipl-2023-match-scorecard-online-in-kannada-psr-au14-565087.html

Leave a Reply

Your email address will not be published. Required fields are marked *