ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮಾ.17
ದಾವಣಗೆರೆಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಒಡಿಸ್ಸಾ ರಾಜ್ಯದಲ್ಲಿ ನಡೆಯುವ ಆಲ್ ಇಂಡಿಯಾ ಇಂಟರ್ ಯೂನಿರ್ವ್ಸಿಟಿ ಟೇಕೊಂಡು (ಮಹಿಳಾ) ಚಾಂಪಿಯನ್ ಶಿಪ್ಗೆ ಕರ್ನಾಟಕ ತಂಡದ ಪರವಾಗಿ ನಮ್ಮ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಇದರಲ್ಲಿ ಕ್ರೀಡಾಪಟುಗಳ ಜೊತೆಗೆ ಮಹಿಳಾ ತಂಡದ ತರಬೇತುದಾರರಾದ ರುದ್ರೇಶ್ ಎನ್ಇ ಹಾಗೂ ತಂಡದ ಮ್ಯಾನೇಜರ್ರಾದ ಡ್ಯಾನಿಯಲ್ ಡಿ ಭಾಗವಹಿಸಿದ್ದಾರೆ.