ಕರ್ನಾಟಕ ರಾಜ್ಯ ಪಿಂಜಾರ ಸಂಘದ(ರಿ) ರಾಜ್ಯಘಟಕದ 2024-2025ರ ಅವಧಿಯ ಪದಾಧಿಕಾರಿಗಳ ಆಯ್ಕೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ರಾಜ್ಯಾಧ್ಯಕ್ಷರಾಗಿ   ಹೆಚ್.ಜಲೀಲ್ ಸಾಬ್,

ರಾಜ್ಯ ಉಪಾದ್ಯಕ್ಷರಾಗಿ    ಮiಲಸಾಬ ಹಜರೇಸಾಬ ಬೆಂಡಗೇರಿ, ಮತ್ತು ಜಿ.ಡಿ.ನದಾಫ,

ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ರಿಯಜ ಸಲೀಮ್ ನಾಗ್ತೆ,

ರಾಜ್ಯ ಕೋಶಾಧಿಕಾರಿಯಾಗಿ ಶಹಬುದ್ದೀನಸಾಬ

ರಾಜ್ಯ ಸಹಕಾರ್ಯದರ್ಶಿಯಾಗಿ ಲಾಲಸಾಬ ಎನ್ ನದಾಫ,

ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಮಹಬೂಬ ಅಲಿ ಮ ಗಾಡಗೋಳ, ಪ್ರೋ.ಸನಾವುಲ್ಲಾ,ಪಿ,ಎಫ್, ಸೈಯದ್ ರಸೂಲ್ ಹಚ್ ಮುದಕವಿ, ರಾಜ್ಯ ಸಂಘಟನಾ ಕಾರ್ಯದರ್ಶಿ(ಮಹಿಳಾ)ಯಾಗಿ ಶ್ರೀಮತಿ ಶಬಾನ

ವಿಭಾಗೀಯ ಉಪಾಧ್ಯಕ್ಷರು (ಕಲಬುರ್ಗಿ)ರಾಗಿ ಮೆಹಬೂಬ ಸಾಬ ಅಮೀನಸಾಬ, 

ವಿಭಾಗೀಯ ಉಪಾಧ್ಯಕ್ಷರು (ಬಳ್ಳಾರಿ)ಯಾಗಿ ಪಿ.ಶಾಷಾಬ್,

ಗುಗ್ಗರಹಟ್ಟಿವಿಭಾಗೀಯ ಉಪಾಧ್ಯಕ್ಷರು(ಗದಗ)ರಾಗಿ ಪಿ.ಇಮಾಮಸಾಬ,

ವಿಭಾಗೀಯ ಉಪಾಧ್ಯಕ್ಷರಾಗಿ (ದಾವಣಗೆg ಬುಡೇನ್‌ಸಾಬ್,

ವಿಭಾಗೀಯ ಉಪಾಧ್ಯಕ್ಷರಾಗಿ (ಚಿತ್ರದುರ್ಗ) ಎಸ್.ಮಹಮದ್ ಅಲಿ

ವಿಭಾಗೀಯ ಉಪಾಧ್ಯಕ್ಷರಾಗಿ (ಮಂಡ್ಯ) ಫಕೃದ್ದೀನ್,

ವಿಭಾಗೀಯ ಉಪಾಧ್ಯಕ್ಷರಾಗಿ (ಬೆಂಗಳೂರು ವಿಭಾಗ-೧) ಮೊಹಮ್ಮದ್ ಮುನಾಫ್ ಹೆಚ್ ಇವರು ಆಯ್ಕೆಯಾಗಿದ್ದಾರೆ.

Views: 0

Leave a Reply

Your email address will not be published. Required fields are marked *