ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ: ಮುರುಘಾ ಮಠವನ್ನು, ಹಾಗೂ ಮುರುಘಾ ಶರಣರನ್ನು, ತೇಜೋವದಿ ಮಾಡಲು ಪ್ರಯತ್ನಿಸಿದ ರಾಷ್ಟ್ರಮಟ್ಟದ ಪಟ್ಟಭದ್ರ ಹಿತಾಸಕ್ತಿಗಳ ಗುಂಪಿಗೆ ಸಂವಿಧಾನ ದಿನಾಚರಣೆಯ ದಿನದಂದೇ, ಭ್ರಮ ನಿರಸನವಾಗಿರುವುದು ನೋಡಿದರೆ ಮುರುಘಾ ಶಾಂತವೀರ ಸ್ವಾಮೀಜಿಗಳ ಜೀವಂತ ಗದ್ದುಗೆಯ ಶಕ್ತಿ ಮತ್ತೊಮ್ಮೆ ಮಾರ್ಧನಿಸಿರುವುದು, ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಸುಳ್ಳು ಬಹಳ ಬೇಗ ಸ್ಪೋಟವಾಗುತ್ತದೆ, ಆದರೆ ಸತ್ಯ ಊರನ್ನೆಲ್ಲ ಸುತ್ತಿಕೊಂಡು ಬರುವುದಕ್ಕೆ ತಡವಾಗುತ್ತದೆ. ಸತ್ಯವನ್ನು ಎತ್ತಿ ಹಿಡಿದ ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯಕ್ಕೆ ನನ್ನ ಹೃದಯಸ್ಪರ್ಶಿ ವಂದನೆಗಳು.
ಎ.ಎಂ ಮರುಳಾರಾಧ್ಯ
ಅಧ್ಯಕ್ಷರು ಶರಣ ಸೇನೆ.
ಮುರುಘಾಮಠ
Views: 19