ಚಿತ್ರದುರ್ಗ ನ. 29
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಸಾದಿಕ್ ನಗರದ ಅಕ್ರಮ ಮಸೀದಿ ಕಾಮಗಾರಿ ತೆರವುಗೊಳಿಸುವಂತೆ ಆಗ್ರಹಿಸಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಮೋದ್ ಮುತಾಲಿಕ್ ಅಲ್ಲಿ ಹಿಂದು ಧರ್ಮೀಯರ ಜಾತ್ರೆ, ಉತ್ಸವಗಳ ವೇಳೆ 35ನೇ ವಾರ್ಡ್‍ನ ಶ್ರೀಕೃಷ್ಣ ಮಂಗಳವಾದ್ಯ ಸಮೇತ ಹೋದರೆ ಬಡಾವಣೆಯಲ್ಲಿ 500ಕ್ಕೂ ಹೆಚ್ಚು ಹಿಂದು ತೊಂದರೆ ಕೊಡುತ್ತಾರೆ. ಮಸೀದಿ ಪ್ರಾರ್ಥನಾ ಕುಟುಂಬಗಳಿವೆ. ನಿಯಮ ಮೀರಿ ಅಲ್ಲಿ ಮಂದಿರವೋ, ಬೇರೆಯವರಿಗೆ ತೊಂದರೆ ಮುಸಲ್ಮಾನರು ಮಸೀದಿ ಕಟ್ಟುತ್ತಿದ್ದಾರೆ ಎಂದು ದೂರಿದರು.
ಚಿತ್ರದುರ್ಗ ನಗರದ 35 ನೇ ವಾರ್ಡ್.ಅದು ಸಾಧಿಕ್ ನಗರ ಆಲ್ಲ. ಶ್ರೀ ಕೃಷ್ಣ ನಗರ… ಅಲ್ಲಿ 500 ಕ್ಕೂ ಹೆಚ್ಚು ಹಿಂದೂ ಕುಟುಂಬಗಳಿವೆ.ನಿಯಮ ಮೀರಿ ಅಲ್ಲಿ ಮುಸ್ಲಿಂಮರು ಮಸೀದಿಯನ್ನು ಕಟ್ಟುತ್ತಿದ್ದಾರೆ… ಜಿಲ್ಲಾಧಿಕಾರಿಗಳ ಆದೇಶ ಮೀರಿ ಅಲ್ಲಿ ಮಸೀದಿ ಕಟ್ಟುತ್ತಿರುವುದು ಆದೇಶ ಉಲ್ಲಂಘನೆ ಮಾಡಿದ್ದಾರೆ… ಸಾಧಿಕ್ ನಗರ ಅಂತಾ ಮಾಡಿದ್ದಾರೆ.. ಅದು ಶ್ರೀ ಕೃಷ್ಣ ನಗರ ನಗರಸಭೆಯವರೇ ಬೋರ್ಡ್ ಹಾಕಿದ್ದಾರೆ.ಕೂಡಲೇ ಮಸೀದಿ ಕಟ್ಟಡವನ್ನು ಕೆಡವಿ ಹಾಕಬೇಕು.. ಕಟ್ಟುತ್ತಿರುವವರನ್ನು ಜೈಲಿಗೆ ಹಾಕಬೇಕು.
50 ಮೀಟರ್ ಅಂತರದಲ್ಲಿ, 2 ಮಸೀದಿಗಳು ಇವೆ.. 30 ಕುಟುಂಬಗಳಿಗೆ ಎರಡು ಮಸೀದಿಗಳು ಬೇಕಾ..?ಅಲ್ಲಿ ಹಿಂದೂ ಜಾತ್ರೆ, ಉತ್ಸವ, ವಾದ್ಯ ಹೋದರೆ ತೊಂದರೆ ಕೊಡುತ್ತಾರೆ… ಮಸೀದಿಯೋ.. ಪ್ರಾರ್ಥನಾ ಮಂದಿರವೋ.. ತೊಂದರೆ ಕೊಡುವ ಕಟ್ಟಡವೋ ಸ್ಪಸ್ಟಪಡಿಸಿ.. ಇದನ್ನು ಮುಸ್ಲಿಂ ಮುಖಂಡರು ಗಮನಿಸಬೇಕು.ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಅವರ ಆದೇಶವನ್ನು ಉಲ್ಲಂಘನೆಯನ್ನು ನಾವು ಒಪ್ಪಲ್ಲ.ಕಾಂಗ್ರೆಸ್ ಪಕ್ಷದವರು ಓಟಿಗಾಗಿ ಅವರನ್ನು ಓಲೈಕೆ ಮಾಡುತ್ತಿದ್ದಾರೆ.. ಕಾಂಗ್ರೆಸ್ ನವರು ಬೇಕಾದರೆ ಮಸೀದಿಯನ್ನು ನಿಮ್ಮ ಮನೆಗಳಲ್ಲಿ ಕಟ್ಟಿಕೊಳ್ಳಿ..ಸಾರ್ವಜನಿಕರಿಗೆ ಏಕೆ ತೊಂದರೆ ಕೊಡುತ್ತೀರಾ…? ಅವರು ನಾಳೆ ಅದನ್ನು ಪಾಕಿಸ್ತಾನ ನಗರ.. ಬಾಂಗ್ಲಾ ನಗರ ಅಂದ್ರೆ ಒಪ್ಪಿಕೊಳ್ಳೋಕೆ ಆಗುತ್ತಾ..ಕ್ರಿಸ್‍ಮಸ್‍ನಲ್ಲಿ ಕಾನ್ವೆಂಟ್ 10 ದಿನ ರಜೆ ಕೊಡುತ್ತಾರೆ… ಅಲ್ಲಿ 90% ರಷ್ಟು ಹಿಂದೂ ವಿದ್ಯಾರ್ಥಿಗಳು, ಶಿಕ್ಷಕರು, ಸ್ಟ್ಯಾಫ್ ಇರುತ್ತಾರೆ.ನಮ್ಮ ಮೇಲೆ ಕ್ರಿಶ್ಚಿಯನ್ ಹಬ್ಬದ ರಜೆ ಹೇರಿಕೆ ಏಕೆ..? ಕಾಂಗ್ರೆಸ್ ಮಾಡುತ್ತಿರುವ ಅನಾಹುತಕ್ಕೆ ನಾವು ಬಲಿಯಾಗುತ್ತಿದ್ದೇವೆ.ಹೀಗೇ ಮಾಡಿದ್ರೆ ಕ್ರಿಶ್ಚಿಯನ್ ಕಾನ್ವೆಂಟ್ ಮುಂದೆ ಧರಣಿ ಮಾಡುತ್ತೇವೆ ಎಂದು ಎಚ್ಚರಿಸಿದರು.
ಇದಕ್ಕೂ ಮುನ್ನಾ ಜಿಲ್ಲಾಡಳಿತಕ್ಕೆ ಸಾಧಿಕ ನಗರದಲ್ಲಿ ನಿರ್ಮಾಣವಾಗುತ್ತಿರುವ ಅನಧಿಕೃತ ಮಸೀದಿಯನ್ನು ತೆರವು ಗೊಳಿಸುವಂತೆ ಮನವಿ ಸಲ್ಲಿಸಿದರು.
Views: 16