SRH vs KKR Live Score IPL 2023: ಕೋಲ್ಕತ್ತಾದ 2ನೇ ವಿಕೆಟ್ ಪತನ; ಅಯ್ಯರ್ ಔಟ್

SRH vs KKR Live Score IPL 2023: ಕೋಲ್ಕತ್ತಾದ 2ನೇ ವಿಕೆಟ್ ಪತನ; ಅಯ್ಯರ್ ಔಟ್
SRH vs KKR Live Score Sunrisers Hyderabad vs Kolkata Knight Riders IPL 2023 match scorecard online in Kannada

ಇಂದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು 47 ನೇ ಐಪಿಎಲ್ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಹೈದರಾಬಾದ್​ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಉಭಯ ತಂಡಗಳಿಗೂ ಗೆಲುವು ಅತ್ಯಂತ ಮಹತ್ವದ್ದಾಗಿದೆ. ಹೈದರಾಬಾದ್ ಮತ್ತು ಕೋಲ್ಕತ್ತಾ ಇದುವರೆಗೆ ತಲಾ 3 ಪಂದ್ಯಗಳನ್ನು ಗೆದ್ದಿವೆ. ಒಂದೇ ವ್ಯತ್ಯಾಸವೆಂದರೆ ಹೈದರಾಬಾದ್ 8 ಪಂದ್ಯಗಳನ್ನು ಆಡಿದ್ದರೆ, ಕೋಲ್ಕತ್ತಾ 9 ಪಂದ್ಯಗಳನ್ನು ಆಡಿದೆ. ಎರಡು ತಂಡಗಳ ನಡುವಿನ ಕೊನೆಯ ಮುಖಾಮುಖಿ ಈಡನ್ ಗಾರ್ಡನ್ಸ್‌ನಲ್ಲಿ ನಡೆದಿದ್ದು, ಅಲ್ಲಿ ಹ್ಯಾರಿ ಬ್ರೂಕ್ ಶತಕ ಬಾರಿಸಿ ಹೈದರಾಬಾದ್​ಗೆ ಗೆಲುವು ತಂದುಕೊಟ್ಟಿದ್ದರು.

source https://tv9kannada.com/sports/cricket-news/srh-vs-kkr-live-score-sunrisers-hyderabad-vs-kolkata-knight-riders-ipl-2023-match-scorecard-online-in-kannada-psr-570190.html

Leave a Reply

Your email address will not be published. Required fields are marked *