SRH vs LSG Live Score IPL 2023: ಹೈದರಾಬಾದ್ ಮೊದಲ ವಿಕೆಟ್; ಅಭಿಷೇಕ್ ಔಟ್

SRH vs LSG Live Score Sunrisers Hyderabad vs Lucknow Super Giants IPL 2023 match scorecard online in Kannada

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು (IPL 2023) ಎರಡು ಮಹತ್ವದ ಪಂದ್ಯಗಳು ನಡೆಯುತ್ತಿವೆ. ಹೈದರಾಬಾದ್​ನ ರಾಜಿವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಆಯೋಜಿಸಲಾಗಿರುವ ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಹಾಗೂ ಲಖನೌ ಸೂಪರ್ ಜೇಂಟ್ಸ್ (SRH vs LSG) ತಂಡ ಮುಖಾಮುಖಿ ಆಗಿದೆ. ಈ ಪಂದ್ಯದಲ್ಲಿ ಎಲ್​ಎಸ್​​ಜಿ ಸೋತರೆ ಆರ್​ಸಿಬಿ ತಂಡಕ್ಕೆ ಸಹಕಾರಿ ಆಗಲಿದೆ.

source https://tv9kannada.com/sports/cricket-news/srh-vs-lsg-live-score-sunrisers-hyderabad-vs-lucknow-super-giants-ipl-2023-match-scorecard-online-in-kannada-psr-577551.html

Leave a Reply

Your email address will not be published. Required fields are marked *