ಚಿತ್ರದುರ್ಗ: ನಗರದ ಪ್ರತಿಷ್ಠಿತ ಶಾಲೆಗಳಲ್ಲೊಂದಾದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದ“ಪ್ರತಿಭಾಕಾರಂಜಿ” ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಚಿತ್ರದುರ್ಗದ ಉತ್ತರ ಕ್ಲಸ್ಟರ್ ಮಟ್ಟದಲ್ಲಿ ಆಯೋಜಿಸಲಾಗಿದ್ದ, 30.07.2024 ಮತ್ತು 31.07.2024, ರಂದು ನಡೆದ “ಪ್ರತಿಭಾ ಕಾರಂಜಿ” ಸ್ಪರ್ಧೆಯಲ್ಲಿ ಶಾಲೆಯ ಕಿರಿಯ/ಹಿರಿಯ/ಪ್ರೌಢಶಾಲಾ ವಿದ್ಯಾರ್ಥಿಗಳು ಮೊದಲನೇ ಹಂತ/ ಎರಡನೇ ಹಂತ / ಮೂರನೇ ಹಂತದಲ್ಲಿ ಈ ಕೆಳಕಂಡ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

ಹಂತ – 1
1 ವಿನ್ಮಯಿ ಬಿ ಎನ್ 4ನೇ ತರಗತಿ ಲಘು ಸಂಗೀತ-ಪ್ರಥಮ ಸ್ಥಾನ
ಭಕ್ತಿಗೀತೆ-ಪ್ರಥಮ ಸ್ಥಾನ
ದೇಶ ಭಕ್ತಿಗೀತೆ -ದ್ವಿತೀಯ ಸ್ಥಾನ
2 ವೀರ್ ಸಮರ್ಥ್ 4ನೇ ತರಗತಿ ಚಿತ್ರಕಲೆ -ಪ್ರಥಮ ಸ್ಥಾನ
ಹಂತ – 2
1 ಮೈತ್ರಿ ಕೆ. ಎಸ್ 7ನೇ ತರಗತಿ ಲಘು ಸಂಗೀತ- ದ್ವಿತೀಯ ಸ್ಥಾನ
2 ದಿಕ್ಷೀತಾ ಎಂ 6ನೇ ತರಗತಿ ಕಥೆ ಹೇಳುವುದು-ತೃತೀಯಸ್ಥಾನ
3 ರಿತಿಕಾ ವಿ 5ನೇ ತರಗತಿ ಚಿತ್ರಕಲೆ -ದ್ವಿತೀಯ ಸ್ಥಾನ
4 ಆಧ್ಯಎನ್ 6ನೇ ತರಗತಿ ಭಕ್ತಿಗೀತೆ-ದ್ವಿತೀಯ ಸ್ಥಾನ
ದೇಶ ಭಕ್ತಿಗೀತೆ- ದ್ವಿತೀಯ ಸ್ಥಾನ
5 ಕೀರ್ತಿಭೂಷಣ್‌ರೆಡ್ಡಿ 5ನೇ ತರಗತಿ ಪದ್ಯ ವಾಚನ- ತೃತೀಯಸ್ಥಾನ
ಹಂತ – 3
1 ಸುಹಾಸ್ ಡಿ ವಿ 8ನೇ ತರಗತಿ ಭಾವಗೀತೆ -ದ್ವಿತೀಯ ಸ್ಥಾನ
2 ಇಂಚರಆರ್ ಎಂ 10ನೇ ತರಗತಿ ಕನ್ನಡ ಭಾಷಣ- ತೃತೀಯ ಸ್ಥಾನ
3 ವರ್ಣಿಕಜಿ.ಎಂ 9ನೇ ತರಗತಿ ಧಾರ್ಮಿಕ ಪಠಣ (ಸಂಸ್ಕೃತ)- ತೃತೀಯ ಸ್ಥಾನ
4 ಸೈಯೆದಾಅಫೀಪಾ 10ನೇ ತರಗತಿ ಹಿಂದಿ ಭಾಷಣ- ಪ್ರಥಮ ಸ್ಥಾನ
5 ತೃಷಾ ಜಿ ಆರ್ 10ನೇ ತರಗತಿ ಜಾನಪದಗೀತೆ -ಪ್ರಥಮ ಸ್ಥಾನ
6 ನವ್ಯಶ್ರೀ 10ನೇ ತರಗತಿ ಚಿತ್ರಕಲೆ- ತೃತೀಯ ಸ್ಥಾನ
7 ವಂಶಿಕ ಜಿ ಎಂ 9ನೇ ತರಗತಿ ರಂಗೋಲಿ- ತೃತೀಯ ಸ್ಥಾನ
8 ನವಮಿ ಡಿ ವಿ 10ನೇ ತರಗತಿ ಚರ್ಚಾಸ್ಪರ್ಧೆ -ಪ್ರಥಮ ಸ್ಥಾನ
9 ವಂಶಿಕ ಜಿ ಎಂ 10ನೇ ತರಗತಿ ರಂಗೋಲಿ ಸ್ಪರ್ಧೆ- ತೃತೀಯ ಸ್ಥಾನ
10 ಸನಿಹಾ ಸಿಂಚನ 10ನೇ ತರಗತಿ ಆಶುಭಾಷಣ – ಪ್ರಥಮ ಸ್ಥಾನ
11 ಮಣಿಕಂಠ 9 ನೇ ತರಗತಿ ಪ್ರಬಂಧ ಸ್ಪರ್ಧೆ -ಪ್ರಥಮ ಸ್ಥಾನ
12 ನಮ್ಯ 10ನೇ ತರಗತಿ ಭರತನಾಟ್ಯ -ದ್ವಿತೀಯ ಸ್ಥಾನ
13 ನಮ್ಯ ಮತ್ತು ತಂಡ 10ನೇ ತರಗತಿ ಜಾನಪದ ನೃತ್ಯ -ಪ್ರಥಮ ಸ್ಥಾನ
14 ಜಾಹ್ನವಿ ಮತ್ತು ಐಮಾನ್ 10ನೇ ತರಗತಿ ರಸಪ್ರಶ್ನೆ ಸ್ಪರ್ಧೆ- ಪ್ರಥಮ ಸ್ಥಾನ
ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಶಸ್ತಿ ಪಡೆದ ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ, ಐಸಿಎಸ್‌ಇ ಪ್ರಾಚಾರ್ಯರಾದ ಬಸವರಾಜಯ್ಯ.ಪಿ, ಶಾಲೆಯ ಮುಖ್ಯೋಪಾಧ್ಯಾಯರಾದ ತಿಪ್ಪೇಸ್ವ್ವಾಮಿ ಎನ್.ಜಿ, ಐಸಿಎಸ್‌ಇ ಉಪಪ್ರಾಚಾರ್ಯರಾದ ಅವಿನಾಶ್.ಬಿ. ಶಾಲೆಯ ಎಲ್ಲಾ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ ಶ್ಲ್ಲಾಘಿಸಿ ಅಭಿನಂದಿಸಿರುತ್ತಾರೆ.