ಹಿರಿಯೂರು : ಹತ್ತನೆಯ ಸುತ್ತಿನಲ್ಲಿ  ಕಾಂಗ್ರೆಸ್ ನ ಸುಧಾಕರ್ ಮುನ್ನಡೆ

ಚಿತ್ರದುರ್ಗ, (ಮೇ.13) : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023ರ ಹಿನ್ನಲೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜು ಹೊಸಕಟ್ಟಡದಲ್ಲಿ ಮತ ಎಣಿಕೆ ನಡೆಯುತ್ತಿದೆ.

ಹಿರಿಯೂರು ವಿಧಾನಸಭಾ ಕ್ಷೇತ್ರದ ಹತ್ತನೆಯ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ. ಸುಧಾಕರ್ ಅವರು ಬಿಜೆಪಿ ಅಭ್ಯರ್ಥಿ ಕೆ. ಪೂರ್ಣಿಮಾ ಅವರಿಗಿಂತಲೂ 12886
ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

congress – 42752
BJP – 29752

The post ಹಿರಿಯೂರು : ಹತ್ತನೆಯ ಸುತ್ತಿನಲ್ಲಿ  ಕಾಂಗ್ರೆಸ್ ನ ಸುಧಾಕರ್ ಮುನ್ನಡೆ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/3k4ANvB
via IFTTT

Leave a Reply

Your email address will not be published. Required fields are marked *