ಬೇಸಿಗೆ ಬಿಸಿಲಿಗೆ ತಂಪಾಗುವ ಮುನ್ನ ಎಚ್ಚರ: ಕಲ್ಲಂಗಡಿ, ಐಸ್‌ಕ್ರೀಂಗಳಲ್ಲಿ ಮಾರಕ ರಾಸಾಯನಿಕಗಳ ಭೀತಿ!

ಬೇಸಿಗೆಯ ಬಿಸಿಲಿನ ಝಳ ದಿನೇ ದಿನೇ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ಕಲ್ಲಂಗಡಿ, ತಂಪು ಪಾನೀಯ ಹಾಗೂ ಐಸ್‌ಕ್ರೀಂಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಬಿಸಿಲಿನ…