ಆರ್ಥಿಕ ಭದ್ರತೆಗೆ ತಜ್ಞರ ಸೂತ್ರಗಳು: ಅನಿರೀಕ್ಷಿತ ಸಂಕಷ್ಟಗಳಿಂದ ಪಾರಾಗಲು ಇಲ್ಲಿದೆ 6 ಪ್ರಮುಖ ನಿಯಮಗಳು

ವೇಗವಾಗಿ ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ ಹೆಚ್ಚು ಹಣ ಗಳಿಸುವುದಷ್ಟೇ ಆರ್ಥಿಕ ಯಶಸ್ಸಲ್ಲ; ಕಷ್ಟಕಾಲದಲ್ಲಿ ಕುಸಿಯದೆ ದೃಢವಾಗಿ ನಿಲ್ಲುವ ಆರ್ಥಿಕ ಸ್ಥಿರತೆಯನ್ನು ಸಾಧಿಸುವುದು…