ದಸರಾ ಸಾಹಿತ್ಯ ಸಿರಿಯಡಿ,ಪರಮೇಶ್ವರಪ್ಪ ಕುದರಿಯವರ “ಗಣ್ಯರ ಸಂದರ್ಶನದ ಮನದಂಗಳ” ಹಾಗೂ “ಕೊನೆಗೂ ಅರ್ಥವಾಗದವಳು” ಕೃತಿ ಬಿಡುಗಡೆ.

ಚಿತ್ರದುರ್ಗ ಸೆ. 30 : ಪುಸ್ತಕವನ್ನು ಓದುವುದರಿಂದ ಉತ್ತಮವಾದ ಬದುಕನ್ನು ರೂಪಿಸಿಕೊಳ್ಳಬಹುದಾಗಿದೆ. ಇದ್ದಲ್ಲದೆ ಓದುವುರಿಂದ ಆತ್ಮವಿಶ್ವಾಸ ಮೂಡುತ್ತದೆ, ತಮ್ಮ ಜ್ಞಾನವನ್ನು ಸಹಾ…